ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಹಾಕಿ: ರಾಷ್ಟ್ರೀಯ ಶಿಬಿರಕ್ಕೆ 33 ಮಂದಿ ಆಯ್ಕೆ

Last Updated 10 ನವೆಂಬರ್ 2018, 20:15 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನಲ್ಲಿ ಭಾನುವಾರದಿಂದ ಮಹಿಳಾ ಹಾಕಿ ತಂಡದ ರಾಷ್ಟ್ರೀಯ ಶಿಬಿರ ಆರಂಭವಾಗಲಿದೆ. ಇದರಲ್ಲಿ 33 ಆಟಗಾರ್ತಿಯರು ಇರುವ ಸಂಭವನೀಯ ತಂಡವು ಭಾಗವಹಿಸಲಿದೆ.

ಈ ಶಿಬಿರವರು ನ.30ರವರೆಗೆ ನಡೆಯಲಿದೆ. ಮುಖ್ಯ ಕೋಚ್ ಶೋರ್ಡ್‌ ಮ್ಯಾರಿಜ್‌ ಮಾರ್ಗದರ್ಶನ ನೀಡುವರು.

ಸಂಭವನೀಯರ ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಸವಿತಾ, ರಜನಿ ಇತಿಮರ್ಪು, ಸೋನಲ್‌ ಮಿಂಜ್‌.
ಡಿಫೆಂಡರ್‌ಗಳು: ದೀಪ್‌ ಗ್ರೇಸ್‌ ಎಕ್ಕಾ, ಸುನಿತಾ ಲಾಕ್ರಾ, ಸುಶೀಲಾ ಚಾನು, ಗುರ್ಜೀತ್‌ ಕೌರ್‌, ರಶ್ಮಿತಾ ಮಿಂಜ್‌, ಸುಮನ್‌ ದೇವಿ, ಮಹಿಮಾ ಚೌಧರಿ, ನಿಶಾ, ಸಲೀಮಾ ಟೆಟೆ.
ಮಿಡ್‌ ಫೀಲ್ಡರ್‌ಗಳು: ನಿಕ್ಕಿ ಪ್ರಧಾನ್‌, ಮೋನಿಕಾ, ಲಿಲಿಮಾ ಮಿಂಜ್‌, ನಮಿತಾ ಟೊಪ್ಪೊ, ನೇಹಾ ಗೋಯಲ್‌, ಉದಿತಾ, ಜ್ಯೋತಿ, ಅನುಜಾ ಸಿಂಗ್‌, ಶ್ಯಾಮ ತಿಡ್ಗಾಮ್‌, ಸೋನಿಕಾ, ಕರಿಷ್ಮಾ ಯಾದವ್‌. ಫಾರ್ವರ್ಡ: ರಾಣಿ, ಲಾಲ್ರೆಮ್‌ಸಿಯಾಮಿ, ನವಜ್ಯೋತ್‌ ಕೌರ್‌, ರಾಜ್ವಿಂದರ್‌ ಕೌರ್‌, ವಂದನಾ ಕಠಾರಿಯಾ, ಅನುಪಾ ಬಾರ್ಲಾ, ಪ್ರಿಯಾಂಕಾ ವಾಂಖೆಡೆ, ರೀನಾ ಕೋಕರ್‌, ಲೀಲಾವತಿ ಮಲ್ಲಮದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT