ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್: ಹಿಂದೆ ಸರಿದ ಆರು ದೇಶಗಳು

Last Updated 26 ಫೆಬ್ರುವರಿ 2020, 19:46 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಐಎಸ್‌ಎಸ್‌ಎಫ್ಶೂಟಿಂಗ್ ವಿಶ್ವಕಪ್ ಟೂರ್ನಿಯಿಂದ ಚೀನಾ ಸೇರಿದಂತೆ ಆರು ದೇಶಗಳು ಹಿಂದೆ ಸರಿದಿವೆ.

‘ಕೋವಿಡ್‌–19 ವೈರಸ್‌ ಪೀಡಿತವಾಗಿರುವ ಚೀನಾ ದೇಶವು ಸ್ವಯಂ ನಿರ್ಧಾರ ತೆಗೆದುಕೊಂಡಿದೆ. ಪ್ರಯಾಣ ಸಂದರ್ಭದಲ್ಲಿ ಸೊಂಕು ಹರಡುವ ಅಪಾಯವನ್ನು ಅರಿತು ತಾನೇ ಹಿಂದೆ ಸರಿದಿದೆ. ತೈವಾನ್, ಹಾಂಗ್‌ಕಾಂಗ್, ಮಕಾವ್, ಉತ್ತರ ಕೊರಿಯಾ ಮತ್ತು ತುರ್ಕಮೇನಿಸ್ತಾನ ದೇಶಗಳೂ ಟೂರ್ನಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ’ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್ ಸಿಂಗ್ ತಿಳಿಸಿದ್ದಾರೆ.ಪಾಕಿಸ್ತಾನದ ತಂಡವೂ ಈ ಬಾರಿ ಭಾಗವಹಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT