ಭಾನುವಾರ, ಸೆಪ್ಟೆಂಬರ್ 15, 2019
30 °C

ಅಮೆರಿಕನ್ ಫುಟ್‌ಬಾಲ್‌ ಟೂರ್ನಿಗೆ ಚಾಲನೆ

Published:
Updated:

ಯಲಹಂಕ: ನಾಗಾರ್ಜುನ ಪದವಿ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಫ್ಲಾಗ್ ಹಾಗೂ ಅಮೆರಿಕನ್ ಫುಟ್‌ಬಾಲ್‌ ಅಸೋಸಿಯೇಷನ್ ಆಶ್ರಯದಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಅಮೆರಿಕನ್ ಫುಟ್‌ಬಾಲ್‌ (ಟ್ಯಾಕಲ್ ಫುಟ್‌ಬಾಲ್‌) ಚಾಂಪಿಯನ್‌ಷಿಪ್‌ಗೆ ಶನಿವಾರ ಚಾಲನೆ ದೊರೆಯಿತು. ಈ ಸಂದರ್ಭದಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯ ನಾಮ್ದೇವ್ ಶಿರ್ಗಾಂವ್ಕರ್, ‘ಟ್ಯಾಕಲ್ ಫುಟ್‌ಬಾಲ್‌ಅಂತರರಾಷ್ಟ್ರೀಯ ಕ್ರೀಡೆಯಾಗಿದೆ’ ಎಂದರು. ಎರಡು ದಿನಗಳ ಪಂದ್ಯಾವಳಿಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಸೇರಿ 14 ರಾಜ್ಯಗಳ ತಂಡಗಳು ಭಾಗವಹಿಸಿವೆ.

Post Comments (+)