ಮಂಗಳವಾರ, ಆಗಸ್ಟ್ 20, 2019
21 °C
ಸರ್ದಾರ್ ಸಜ್ಜನ್‌ಸಿಂಗ್‌ ಸೇಥಿ ಸ್ಮಾರಕ ಶೂಟಿಂಗ್‌

ಶೂಟಿಂಗ್‌: ಆದರ್ಶ್‌ಸಿಂಗ್‌ಗೆ ಚಿನ್ನ ಡಬಲ್‌

Published:
Updated:

ನವದೆಹಲಿ: ಹರಿಯಾಣದ ಆದರ್ಶ್‌ ಸಿಂಗ್‌ ಅವರು ಸರ್ದಾರ್‌ ಸಜ್ಜನ್‌ಸಿಂಗ್‌ ಸೇಥಿ ಸ್ಮಾರಕ  ಶೂಟಿಂಗ್‌ ಸ್ಪರ್ಧೆಯಲ್ಲಿ ಶುಕ್ರವಾರ ಎರಡು ಚಿನ್ನದ ಪದಕ ಗೆದ್ದರು.

ಪುರುಷರ ಹಾಗೂ ಜೂನಿಯರ್‌ 25 ಮೀಟರ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು. 

ಪುರುಷರ ವಿಭಾಗದ ಫೈನಲ್‌ನಲ್ಲಿ ಗುರ್ಮೀತ್‌ ಅವರನ್ನು ಮಣಿಸಿದರೆ, ಜೂನಿಯರ್‌ನಲ್ಲಿ ವಿಜಯವೀರ್‌ ರನ್ನು ಆದರ್ಶ್‌ ಸೋಲಿಸಿದರು.

Post Comments (+)