ಪಿಂಕ್ ಬಣ್ಣವನ್ನು ಮಹಿಳೆಯರು ಹೆಚ್ಚು ಇಷ್ಟಪಡುವುದರಿಂದ ಅದನ್ನು ಬಳಿಯಲಾಗಿದೆ. ಮತಗಟ್ಟೆ ಕೇಂದ್ರವನ್ನು ಅತ್ಯಂತ ವಿಶೇಷ ಕೇಂದ್ರವನ್ನಾಗಿ ಗುರುತಿಸಲಾಗಿದ್ದು, ಅತಿ ಹೆಚ್ಚು ಮಹಿಳೆ ಮತದಾರರು ಇಲ್ಲಿದ್ದಾರೆ.ಅಲ್ಲದೆ ಸಂಪೂರ್ಣವಾಗಿ
ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಿಸಲಾಗಿದೆ’ ಎಂದು ಚುನಾವಣಾ ಅಧಿಕಾರಿ ಬಿ. ಸುಶೀಲಾ ತಿಳಿಸಿದ್ದಾರೆ.
**
ಪ್ರತಿಯೊಬ್ಬರೂ ಮತ ಚಲಾಯಿಸಲಿ ಎಂಬ ಉದ್ದೇಶದಿಂದ ವಿದ್ಯಾನಗರ ಮತಗಟ್ಟೆ ಕೇಂದ್ರವನ್ನು ಪಿಂಕ್ ಬಣ್ಣ ಬಳಿದು ಅಲಂಕೃತಗೊಳಿಸಲಾಗಿದೆ
- ಬಿ.ಸುಶೀಲಾ, ಚುನಾವಣಾಧಿಕಾರಿ