ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಶನಿವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ನಾಗರಿಕರು ಹಾಗೂ ಇಬ್ಬರು ಸಿಆರ್ಪಿಎಫ್ನ ಸಿಬ್ಬಂದಿ ಗಾಯಗೊಂಡಿದ್ದಾರೆ.
ಉಗ್ರರು ಬಾತಗುಂಡ್ ಗ್ರಾಮದ ವ್ಯಾಪ್ತಿಯಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆ(ಸಿಆರ್ಪಿಎಫ್) ಕ್ಯಾಂಪ್ನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.
#Visuals from spot: 2 civilians & 2 CRPF personnel injured in grenade attack by terrorists on CRPF party in Tral's Batagund Village (visuals deferred by unspecified time) #JammuAndKashmirpic.twitter.com/U0o5wGM1oB