ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಭೂಮಿಕಾ, ಅರವಿಂದಗೆ ನಾಯಕತ್ವ

Last Updated 1 ಏಪ್ರಿಲ್ 2022, 16:16 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈಯಲ್ಲಿ ಇದೇ ಭಾನುವಾರದಿಂದ ನಡೆಯಲಿರುವ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕದ ಪುರುಷ ಮತ್ತು ಮಹಿಳೆಯರ ತಂಡಗಳನ್ನು ಶುಕ್ರವಾರ ಪ್ರಕಟಿಸಲಾಗಿದೆ.

ರಾಜ್ಯದ ಪುರುಷರ ತಂಡವನ್ನು ಅರವಿಂದ ಎ ಮತ್ತು ಮಹಿಳಾ ತಂಡವನ್ನು ಭೂಮಿಕಾ ಪಿ ಮುನ್ನಡೆಸುವರು.

ತಂಡಗಳು: ಪುರುಷರು: ಅರವಿಂದ ಎ (ನಾಯಕ), ಅನಿಲ್ ಕುಮಾರ್ ಬಿ.ಕೆ, ಹರೀಶ್‌ ಮುತ್ತು ಕುಮಾರ್, ಕ್ಲಿಂಟನ್ ಆ್ಯಂಡ್ರ್ಯೂ (ಎಲ್ಲರೂ ಬ್ಯಾಂಕ್ ಆಫ್ ಬರೋಡ), ಶಶಾಂಕ್ ರೈ, ಅಶ್ವಿಜ್ ವಶಿಷ್ಠ್‌ (ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್‌), ಮನೋಜ್ ಬಿ.ಎಂ, ಅಕ್ಷಯ್ ಕುಮಾರ್ (ಡಿವೈಇಎಸ್‌ ಬೆಂಗಳೂರು), ಧೀರಜ್ ರೆಡ್ಡಿ (ಜಿಎಸ್‌ಟಿ–ಕಸ್ಟಮ್ಸ್‌), ಅಚಿಂತ್ಯ ಕೃಷ್ಣ (ಬೀಗಲ್ಸ್‌ ಬಿ.ಸಿ), ಅಭಿಷೇಕ್ ಗೌಡ್ (ಸದರ್ನ್ ಬ್ಲೂಸ್), ಪ್ರತ್ಯಾಂಶು ತೋಮರ್ (ಯಂಗ್ ಒರಾಯನ್ಸ್‌ ಸ್ಪೋರ್ಟ್ಸ್ ಕ್ಲಬ್‌); ತಂಗಚ್ಚನ್ (ಕೋಚ್‌), ರಾಜ್‌ಕುಮಾರನ್ (ಸಹಾಯಕ ಕೋಚ್‌), ಪ್ರಭುದೇವ್‌ (ಮ್ಯಾನೇಜರ್).

ಮಹಿಳಾ ವಿಭಾಗ: ಭೂಮಿಕಾ ಪಿ (ನಾಯಕಿ), ಮಾನಸಾ ಬಿ.ಪಿ (ಡಿವೈಇಎಸ್‌ ವಿದ್ಯಾನಗರ), ಲೋಪಾಮುದ್ರ ತಿಮ್ಮಯ್ಯ, ಗ್ರೀಷ್ಮಾ ನಿರಂಜನ್, ಪಾವನಿ ಎಸ್‌ (ಮೌಂಟ್ಸ್ ಕ್ಲಬ್‌), ಚಂದನಾ ಜಿ, ಮೇಖಲಾ ಗೌಡ (ಬೀಗಲ್ಸ್ ಬಿ.ಸಿ), ರಿಣಿ ಎಲ್‌, ವರ್ಷನಂದಿನಿ, ಮೋಹನಬಾಲ (ನೈರುತ್ಯ ರೈಲ್ವೆ), ಲೇಖನಾ ಎಂ (ಯಂಗ್ ಒರಾಯನ್ಸ್), ಸಹನಾ ಎಸ್‌.ಎಂ (ಡಿವೈಇಎಸ್‌ ಮೈಸೂರು); ಶ್ರೀನಿವಾಸ ಮೂರ್ತಿ ಎಚ್‌ (ಕೋಚ್‌), ಸತ್ಯನಾರಾಯಣ (ಸಹಾಯಕ ಕೋಚ್), ಅಂಚೆ ಅಶ್ವತ್ಥ (ಮ್ಯಾನೇಜರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT