ಮಹಿಳಾ ಫುಟ್‌ಬಾಲ್‌: ಅಶ್ವಿತಾ ನಾಯಕಿ

7

ಮಹಿಳಾ ಫುಟ್‌ಬಾಲ್‌: ಅಶ್ವಿತಾ ನಾಯಕಿ

Published:
Updated:

ಬೆಂಗಳೂರು: ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ಗಾಗಿ ಡಿ. ಅಶ್ವಿತಾ ಶೆಟ್ಟಿ ಸಾರಥ್ಯದ ಕರ್ನಾಟಕ ತಂಡವನ್ನು ‍ಶುಕ್ರವಾರ ಪ್ರಕಟಿಸಲಾಗಿದೆ. 

ಈ ಟೂರ್ನಿಯು ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ ಒಂದರವರೆಗೆ ಕತಕ್‌ನಲ್ಲಿ ನಡೆಯಲಿದೆ. 

ತಂಡ ಇಂತಿದೆ: ವಿನಯಾ ಸೇಶನ್‌, ಕ್ರಿಸ್ಟಲ್‌ ಆ್ಯನ್‌ ಪಿಂಟೊ, ಡಿ. ಅಶ್ವಿತಾ ಶೆಟ್ಟಿ (ನಾಯಕಿ), ಸುಷ್ಮಿತಾ ಮರಿಯಾ ಫರ್ನಾಂಡೆಸ್‌, ಇಶ್ವೀನಾ ಕೌರ್‌, ಜಿ. ರೂಪಾ, ಎಸ್‌. ಪೂಜಾ, ಪಿ. ರಂಜಿತಾ, ಟಿ. ಆರ್‌. ಹರ್ಷಿತಾ (ಉಪನಾಯಕಿ), ಜೇನ್‌ ನವೋಮಿ ಸ್ಪಡಿಗಂ, ಎಚ್‌. ಶಿಲ್ಪಾ, ಪ್ರಿಯಾಂಕಾ ರಜಪೂತ್‌, ಎಂ. ರಸಿಗಾ, ಸಿ. ಶ್ರುತಿ, ಅಂಜಲಿ ಹಿಂಡಲ್ಗೇಕರ್‌, ಜಾನ್ಸೆಲಾ ತೆರೆಸಾ ಕುಟಿನ್ಹಾ, ಮಾಹಿರಾ ಪ್ರಕಾಶ್‌ ಅಲ್ವಾರೆಸ್‌, ಟಿ. ಜಿ. ಬಿಂದು, ಎನ್‌. ಅಂಶಿತಾ ರೈ, ಜಿ. ನಂದಿನಿ.

ಮುಖ್ಯ ಕೋಚ್‌: ರವಿ ಬಾಬು. ಸಹಾಯಕ ಕೋಚ್‌: ಎಸ್‌. ಶಾಂತಿ.   

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !