ಏಷ್ಯನ್ ಕ್ರೀಡಾಕೂಟ: 804 ಮಂದಿಗೆ ಹಸಿರು ನಿಶಾನೆ

7

ಏಷ್ಯನ್ ಕ್ರೀಡಾಕೂಟ: 804 ಮಂದಿಗೆ ಹಸಿರು ನಿಶಾನೆ

Published:
Updated:

ನವದೆಹಲಿ: ಏಷ್ಯನ್ ಕ್ರೀಡಾಕೂಟಕ್ಕೆ ಅಧಿಕಾರಿಗಳು ಒಳಗೊಂಡ ಒಟ್ಟು 804 ಮಂದಿಯ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಹಸಿರು ನಿಶಾನೆ ತೋರಿದೆ. ಆದರೆ ಈ ಪೈಕಿ 49 ಅಧಿಕಾರಿಗಳ ಪ್ರಯಾಣ ವೆಚ್ಚ ಭರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತ ಒಲಿಂಪಿಕ್ಸ್‌ ಸಂಸ್ಥೆ ಕಳುಹಿಸಿದ ಪಟ್ಟಿಯಲ್ಲಿ ಇದ್ದ ಎಲ್ಲರಿಗೂ ಸಚಿವಾಲಯ ಹಸಿರು ನಿಶಾನೆ ತೋರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !