ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಟಕಲ್ಲಪ್ಪ ಈಜು ಕೇಂದ್ರಕ್ಕೆ ಪ್ರಶಸ್ತಿ

ರೋಟರಿ ಕ್ಲಬ್‌ ಉತ್ಫುಲ್ಲತಾ ಈಜು: ಎನ್‌ಎಸಿಗೆ ಒಟ್ಟು 304 ಪಾಯಿಂಟ್ಸ್‌
Last Updated 1 ನವೆಂಬರ್ 2022, 20:59 IST
ಅಕ್ಷರ ಗಾತ್ರ

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್‌ಎಸಿ) ಈಜುಪಟುಗಳು ಮಂಗಳವಾರ ಇಲ್ಲಿ ನಡೆದ ರೋಟರಿ ಕ್ಲಬ್ ಉತ್ಫುಲ್ಲತಾ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದರು.

ತಮ್ಮ ಕ್ಲಬ್‌ ಕೇಂದ್ರದಲ್ಲಿಯೇ ನಡೆದ ಕೂಟದಲ್ಲಿ ಒಟ್ಟು 304 ಪಾಯಿಂಟ್ಸ್ ಕಲೆಹಾಕಿದ ಎನ್‌ಎಸಿ ಸಮಗ್ರ ಚಾಂಪಿಯನ್ ಪಟ್ಟ ಗಳಿಸಿತು. ಗ್ಲೋಬಲ್ ಈಜು ಕೇಂದ್ರ (212) ಮತ್ತು ಪಿ.ಎಂ. ಈಜು ಕೇಂದ್ರ (163) ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದವು.

ಫಲಿತಾಂಶಗಳು (ವಿಜೇತರು ಮಾತ್ರ): ಬಾಲಕರು: ಗುಂಪು 1: 100 ಮೀ. ಫ್ರೀಸ್ಟೈಲ್‌: ವಿಶ್ವನಾಥ್ ಎಸ್‌. (ಪಿಎಂಎಸ್‌ಸಿ, ಕಾಲ: 57.35 ಸೆ.). 100 ಮೀ ಬಟರ್‌ಫ್ಲೈ: ನಯನ್ ವಿಘ್ನೇಶ್ (ನೆಟ್ಟಕಲ್ಲಪ್ಪ ಈಜು ಕೇಂದ್ರ, ಕಾಲ: 1ನಿ. 10. 51 ಸೆ.). 50 ಮೀ. ಫ್ರೀಸ್ಟೈಲ್‌:ನಯನ್ ವಿಘ್ನೇಶ್ (ಎನ್‌ಎಸಿ, ಕಾಲ:26.49 ಸೆ.), 100 ಮೀ. ಬ್ಯಾಕ್‌ಸ್ಟ್ರೋಕ್: ಅಕ್ಷಯ್ ಸೇಠ್‌ (ಜಿಎಸ್‌ಸಿ, 1 ನಿ. 7.34 ಸೆ.). 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ನಯನ್ ವಿಘ್ನೇಶ್ (ಎನ್‌ಎಸಿ,1 ನಿ. 9.64 ಸೆ.). 4X50 ಮೀ. ಫ್ರೀಸ್ಟೈಲ್‌: ಪಿಎಂಎಸ್‌ಸಿ, 1 ನಿ. 50.87 ಸೆ–1, ಎನ್‌ಎಸಿ –2. 4X50 ಮೀ. ಮೆಡ್ಲೆ (ಎನ್‌ಎಸಿ 2 ನಿ. 6.29 ಸೆ.)

ಗುಂಪು 2: 100 ಮೀ. ಫ್ರೀಸ್ಟೈಲ್‌: ಇದಾಂತ್ ಸಿ. (ಪಿಎಂಎಸ್‌ಸಿ, 1 ನಿ. 2.69 ಸೆ.). 100 ಮೀ ಬಟರ್‌ಫ್ಲೈ: ರಾಘವ್ ಸ್ವಚ್ಛಂದಮ್‌ (ಎನ್‌ಎಸಿ,1ನಿ. 5.62 ಸೆ.),100 ಮೀ. ಬ್ಯಾಕ್‌ಸ್ಟ್ರೋಕ್:ರಾಘವ್ ಸ್ವಚ್ಛಂದಮ್‌ (ಎನ್‌ಎಸಿ, 1 ನಿ. 7.12 ಸೆ.).100 ಮೀ. ಬ್ರೆಸ್ಟ್‌ಸ್ಟ್ರೋಕ್‌:ರಾಘವ್ ಸ್ವಚ್ಛಂದಮ್‌ (ಎನ್‌ಎಸಿ, 1 ನಿ. 17.76 ಸೆ.). 4X50 ಮೀ. ಫ್ರೀಸ್ಟೈಲ್‌: ಎನ್‌ಎಸಿ (1 ನಿ. 56.23 ಸೆ.),4X50 ಮೀ. ಮೆಡ್ಲೆ: ಎನ್ಎಸಿ (2 ನಿ. 9.28 ಸೆ.)

ಗುಂಪು 3:100 ಮೀ. ಫ್ರೀಸ್ಟೈಲ್‌: ದೇವೇಶ್ ಘೋಷ್‌ (ಜಿಎಸ್‌ಸಿ,1ನಿ. 13.28 ಸೆ.), 50 ಮೀ. ಬಟರ್‌ಫ್ಲೈ: ವಿಶ್ರುತ್‌ ಎಂ. ಕುಂಕು (ಜಿಎಸ್‌ಸಿ, 36.03 ಸೆ.). 50 ಮೀ. ಫ್ರೀಸ್ಟೈಲ್‌: ಆದರ್ಶ್ ಕುಮಾರ್ ಸಹಾನಿ (ಎನ್‌ಎಸಿ,33.56 ಸೆ.).100 ಮೀ. ಬ್ಯಾಕ್‌ಸ್ಟ್ರೋಕ್:ವಿಶ್ರುತ್‌ ಎಂ. ಕುಂಕು(ಜಿಎಸ್‌ಸಿ,1ನಿ.19.85 ಸೆ.),ಆದರ್ಶ್ ಕುಮಾರ್ ಸಹಾನಿ–2. 100 ಮೀ. ಬ್ರೆಸ್ಟ್‌ಸ್ಟ್ರೋಕ್‌:ಆದರ್ಶ್ ಕುಮಾರ್ ಸಹಾನಿ (1 ನಿ.30.71 ಸೆ.) 4X50 ಮೀ. ಫ್ರೀಸ್ಟೈಲ್‌: ಎನ್‌ಎಸಿ (2 ನಿ. 15.18 ಸೆ.). 4X50 ಮೆಡ್ಲೆ (ಎನ್‌ಎಸಿ, 2ನಿ. 35.93 ಸೆ.)

ಗುಂಪು 4:100 ಮೀ. ಫ್ರೀಸ್ಟೈಲ್‌: ಆರಿತ್ ಚಂದ್ರಶೇಖರ್ (ಮತ್ಸ್ಯ,1:23.92)–1, ಸುಜಿತ್ ಕಾರ್ತಿಕ್‌ (ಎನ್‌ಎಸಿ)–2.50 ಮೀ. ಬಟರ್‌ಫ್ಲೈ: ಅಮಿತ್ ಪವನ್‌ ಎಚ್‌. (ಜಿಎಸ್‌ಸಿ, 35.67 ಸೆ.).50 ಮೀ. ಫ್ರೀಸ್ಟೈಲ್‌: ಅಮಿತ್ ಪವನ್‌ ಎಚ್‌. (ಜಿಎಸ್‌ಸಿ, 33.26 ಸೆ.), 50 ಮೀ. ಬ್ಯಾಕ್‌ಸ್ಟ್ರೋಕ್‌:ಅಮಿತ್ ಪವನ್‌ (ಜಿಎಸ್‌ಸಿ,41.63 ಸೆ.). 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಶಿವಾಂಶ್‌ ಎಸ್‌. (ಆರ್‌ಎವೈ, 48.84ಸೆ.)4x50 ಮೀ. ಫ್ರೀಸ್ಟೈಲ್‌: ಬಿಎಸಿ 2 ನಿ.43.41ಸೆ.–1, ಎನ್‌ಎಸಿ–2.

ಗುಂಪು 5:50 ಮೀ. ಬಟರ್‌ಫ್ಲೈ: ದಕ್ಷ್ ನಟರಾಜ್ ನಾಯಕ್ (ಡಿಕೆವಿ ಈಜು ಕೇಂದ್ರ,50.93 ಸೆ.),50 ಮೀ. ಫ್ರೀಸ್ಟೈಲ್‌:ದಕ್ಷ್ ನಟರಾಜ್ ನಾಯಕ್ (ಡಿಕೆವಿ,43.93 ಸೆ.).50 ಮೀ. ಬ್ಯಾಕ್‌ಸ್ಟ್ರೋಕ್‌:ದಕ್ಷ್ ನಟರಾಜ್ ನಾಯಕ್ (ಡಿಕೆವಿ,49.40 ಸೆ.). 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಲೋಚನ್‌ ವೇದಾಂತ್ (ಸ್ಪ್ಲ್ಯಾಶ್‌,1ನಿ. 2.34 ಸೆ.)

ಬಾಲಕಿಯರು: ಗುಂಪು 1: 100 ಮೀ. ಫ್ರೀಸ್ಟೈಲ್: ನೈಶಾ ಶೆಟ್ಟಿ (ಡಾಲ್ಫಿನ್,1ನಿ. 5.72 ಸೆ.). 100 ಮೀ ಬಟರ್‌ಫ್ಲೈ: ನೈಶಾ ಶೆಟ್ಟಿ (ಡಾಲ್ಫಿನ್,1ನಿ. 8.96 ಸೆ.). 50 ಫ್ರೀಸ್ಟೈಲ್‌: ನೈಶಾ ಶೆಟ್ಟಿ (ಡಾಲ್ಫಿನ್,30.85 ಸೆ.). 100 ಮೀ. ಬ್ಯಾಕ್‌ಸ್ಟ್ರೋಕ್‌: ಚಿರಾಯು ಪಟೇಲ್‌ ಆರುಷಿ (ಎನ್‌ಎಂಎಸ್‌ಎ,1ನಿ.23.76 ಸೆ.). ದಿಶಾ ನಾಗಶೇಖರ್ (ಎನ್‌ಎಸಿ,1ನಿ. 38.82 ಸೆ.). 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಭಾಷಿಕಾ ಬಿ.ಕೆ. (ಪಿಎಂಎಸ್‌ಸಿ,1ನಿ. 31.22ಸೆ.)–1.ದಿಶಾ ನಾಗಶೇಖರ್ (ಎನ್‌ಎಸಿ)–2

ಗುಂಪು 2:100 ಮೀ. ಫ್ರೀಸ್ಟೈಲ್: ಶ್ರೀಚರಣಿ ತುಮು (ಜಿಎಸ್‌ಸಿ,1ನಿ. 05.28 ಸೆ.)–1, ಹಿತಾಶ್ರೀ ಎನ್. (ಎನ್‌ಎಸಿ)–2, ಪ್ರತಿಷ್ಠಾ ಕಮಲೇಶ್ (ಎನ್‌ಎಸಿ)–3.100 ಮೀ ಬಟರ್‌ಫ್ಲೈ: ಡಿಂಪಲ್ ಸೋನಾಕ್ಷಿ ಗೌಡ (ಡಾಲ್ಫಿನ್‌,1ನಿ. 17.95 ಸೆ.).50 ಫ್ರೀಸ್ಟೈಲ್‌:ಶ್ರೀಚರಣಿ ತುಮು (ಜಿಎಸ್‌ಸಿ, 29.41 ಸೆ.).100 ಮೀ. ಬ್ಯಾಕ್‌ಸ್ಟ್ರೋಕ್‌:ಹಿತಾಶ್ರೀ ಎನ್. (ಎನ್‌ಎಸಿ,1ನಿ. 20.40 ಸೆ.).ಪ್ರತಿಷ್ಠಾ ಕಮಲೇಶ್–2,100 ಮೀ. ಬ್ರೆಸ್ಟ್‌ಸ್ಟ್ರೋಕ್‌:ಶ್ರೀಚರಣಿ ತುಮು (ಜಿಎಸ್‌ಸಿ, 1 ನಿ. 23.88 ಸೆ.).4x50 ಮೀ. ಫ್ರೀಸ್ಟೈಲ್‌: ಜಿಎಸ್‌ಸಿ (2ನಿ. 6.57 ಸೆ.).4x50 ಮೀ. ಮಡ್ಲೆ: ಜಿಎಸ್‌ಸಿ (2ನಿ. 26.23 ಸೆ.), ಎನ್‌ಎಸಿ–2

ಗುಂಪು 3:100 ಮೀ. ಫ್ರೀಸ್ಟೈಲ್: ನಿಶದಾ ಮಿತ್ರ ಪಿ (ಆರ್‌ಎವೈ,1ನಿ. 15.96 ಸೆ.).50 ಮೀ. ಬಟರ್‌ಫ್ಲೈ:ನಿಶದಾ ಮಿತ್ರ ಪಿ (ಆರ್‌ಎವೈ,37.41 ಸೆ.), 50 ಮೀ. ಫ್ರೀಸ್ಟೈಲ್‌: ನಿರ್ವಿ ಪೂಣಚ್ಚ (ಬಿಎಸಿ,34.19 ಸೆ.).100 ಮೀ. ಬ್ಯಾಕ್‌ಸ್ಟ್ರೋಕ್‌: ಸುಮೇಧಾ ವಿ. (ಡಿಕೆವಿ,1ನಿ. 26.86 ಸೆ.). 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ದೃತಿ ಕೃಷ್ಣ (ಬಿಎಸಿ,1ನಿ. 38.67 ಸೆ.).4x50 ಮೀ. ಫ್ರೀಸ್ಟೈಲ್‌: ಡಿಕೆವಿ, 2 ನಿ. 25.79 ಸೆ.4x50 ಮೀ. ಮೆಡ್ಲೆ: ಡಿಕೆವಿ,2ನಿ. 50.76 ಸೆ.

ಗುಂಪು: 4:100 ಮೀ. ಫ್ರೀಸ್ಟೈಲ್: ಮೃಗಾಂಕಾ ಪೃಷ್ಟಿ (ಮತ್ಸ್ಯ,1ನಿ. 22.26 ಸೆ.),50 ಮೀ. ಬಟರ್‌ಫ್ಲೈ:ಮೃಗಾಂಕಾ ಪೃಷ್ಟಿ (ಮತ್ಸ್ಯ,44.43 ಸೆ.). 50 ಮೀ. ಫ್ರೀಸ್ಟೈಲ್‌: ಶೃತಿ ಸಿಂಗ್‌ (ಮತ್ಸ್ಯ,36.71 ಸೆ.). 50 ಮೀ. ಬ್ಯಾಕ್‌ಸ್ಟ್ರೋಕ್‌:ಶೃತಿ ಸಿಂಗ್‌ (ಮತ್ಸ್ಯ,47.84 ಸೆ.). 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ದೃತಿ ಅಭಿಲಾಷ್‌ (ಎಂಪಿ ಅಕ್ವಾಟಿಕ್ಸ್,53.49 ಸೆ.).4x50 ಮೀ ಫ್ರೀಸ್ಟೈಲ್‌: ಎನ್‌ಎಸಿ (3ನಿ. 44.95 ಸೆ.).4x50 ಮೀ. ಮೆಡ್ಲೆ : ಎನ್‌ಎಸಿ (4ನಿ. 17.76 ಸೆ.).

ಗುಂಪು 5: 50 ಮೀ. ಬಟರ್‌ಫ್ಲೈ: ತನ್ವಿ ಜಿ.ಡಿ. (ಬಿಎಸಿ,1ನಿ. 1.93 ಸೆ.)–1, ಸರ್ವಿಕಾ ಎಸ್‌ ಪುಣೇಕರ್ (ಎನ್‌ಎಸಿ)–3. 50 ಮೀ. ಫ್ರೀಸ್ಟೈಲ್‌: ಸಮೃದ್ಧಿ ಎಸ್‌ ಹರೀಶ (ಪಿಎಂಎಸ್‌ಸಿ,44.59 ಸೆ.).50 ಮೀ. ಬ್ಯಾಕ್‌ಸ್ಟ್ರೋಕ್‌:ತನ್ವಿ ಜಿ.ಡಿ. (ಬಿಎಸಿ,55.64 ಸೆ.)–1,ಸರ್ವಿಕಾ ಎಸ್‌ ಪುಣೇಕರ್ (ಎನ್‌ಎಸಿ)–3. 50 ಮೀ. ಬ್ರೆಸ್ಟ್‌ಸ್ಟ್ರೋಕ್‌:ಸಮೃದ್ಧಿ ಎಸ್‌ ಹರೀಶ(ಪಿಎಂಎಸ್‌ಸಿ, 57.62 ಸೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT