ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಟಿ ಆಶ್‌’ ಗೆಲ್ಲುವ ನಿರೀಕ್ಷೆ

ಬೆಂಗಳೂರು ರೇಸ್‌
Last Updated 16 ನವೆಂಬರ್ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಪೊಲೀಸ್‌ ಟ್ರೋಫಿ’ ಶನಿವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು,‘ನಾಟಿ ಆಶ್‌’ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 1.45ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿದೆ:

1. ಹುತ್ತರಿ ಫೆಸ್ಟಿವಲ್‌ ಪ್ಲೇಟ್‌; 1400 ಮೀ.

ಪಾರ್ಟಿಂಗ್‌ ಶಾಟ್‌ 8, ರೀಗಲ್‌ ರೀಲ್ಮ್‌ 12, ಟರ್ಫ್‌ ಪ್ರಾಸ್ಪೆಕ್ಟರ್‌ 2.

2. ಬ್ರಹ್ಮಗಿರಿ ಪ್ಲೇಟ್‌–ಡಿ.2; 1400 ಮೀ.

ಕಾಶ್ಖಾ 3, ಕ್ಯಮಿಲಾ 1, ಎಸೊಪ್‌ 2.

3. ಕೊಕ್ಕರೆಬೆಲ್ಲೂರ್‌ ಪ್ಲೇಟ್‌; 1400 ಮೀ.

ಸಿಯಲ್‌ ಎಟಾಯ್ಲ್‌ 9,ಲೆ ಮಾರ್ಕ್‌ 11, ಟ್ರೆಶರ್‌ ಡಿಲೈಟ್‌ 7.

4. ಬಂಗಾರಪೇಟ್‌ ಪ್ಲೇಟ್‌; 1200 ಮೀ.

ಲೌಷ್ಯಾನಾ 8, ಅರೆಕಾ ಲೆಜೆಂಡ್‌ 3, ಹುಕುಮ್‌ 12.

5. ಚಿಕ್‌ಮಗಳೂರ್ ನಿರ್ವಾನಪ್ಪ ಶೆಟ್ಟಿ ನಂಜಮ್ಮ ಟಿ ಎಂ ಪಿ ಕಪ್‌; 1600 ಮೀ.

ದಿ ಎನ್ವೇಡರ್‌ 4, ಸೂಪರ್‌ನಾರ್ಮಲ್‌ 8, ಇಂಡಿಯನ್‌ ಫಾರೋ 1.

6. ಕರ್ನಾಟಕ ಪೊಲೀಸ್‌ ಟ್ರೋಫಿ; 1600 ಮೀ.

ನಾಟಿ ಆಶ್‌ 2, ಸೈಕಿಕ್‌ ಫೋರ್ಸ್‌ 8, ಪೆಲ್ಯೂಷೆ 6.

7. ಆಲ್ಟೆನ್‌ಬರ್ಗ್‌ ಪ್ಲೇಟ್‌; 1100 ಮೀ.

ಫಂಟಾಸ್ಟಿಕ್‌ ಆಪ್‌ 11, ಪ್ರಿನ್ಸೆಸ್‌ ರುಮೆಲಾ 4,ಸ್ಮೈಲ್‌ ಆಫ್‌ ಪೀಸ್‌ 5.

8. ಬ್ರಹ್ಮಗಿರ ಪ್ಲೇಟ್‌–ಡಿ.1; 1400 ಮೀ.

ಅಪೊಲ್ಲೋ ಬೇ 9, ಅಲೀಫ್‌ 6, ಫುಲ್ ಬ್ಲೂಮ್‌ 1.

ಉತ್ತಮ ಬೆಟ್‌: ಫಂಟಾಸ್ಟಿಕ್‌ ಆಪ್‌

ಜಾಕ್‌ಪಾಟ್‌: 4,5,6,7,8; 1ನೇ ಟ್ರಿಬಲ್‌: 3,4,5; 2ನೇ ಟ್ರಿಬಲ್‌: 6,7,8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT