ಭಾನುವಾರ, ಫೆಬ್ರವರಿ 23, 2020
19 °C

ಗಾಲ್ಫ್ ಚಾಂಪಿಯನ್‌ಷಿಪ್‌: ಭುಲ್ಲರ್, ಶುಭಂಕರ್ ಪಾರಮ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೇಂಟ್ ಆ್ಯಂಡ್ರ್ಯೂಸ್, ಬ್ರಿಟನ್ : ಭಾರತದ ಗಗನ್‌ಜೀತ್ ಭುಲ್ಲರ್ ಮತ್ತು ಶುಭಂಕರ್ ಶರ್ಮಾ ಇಲ್ಲಿ ನಡೆಯುತ್ತಿರುವ ಆಲ್ಫ್ರೆಡ್ ಡನ್‌ಹಿಲ್ ಲಿಂಕ್ಸ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ಪಾರಮ್ಯ ಮೆರೆದಿದ್ದಾರೆ.

ಎರಡನೇ ಸುತ್ತಿನ ಕೊನೆಯಲ್ಲಿ ಭುಲ್ಲರ್ ಜಂಟಿ 42ನೇ ಸ್ಥಾನ ಗಳಿಸಿದ್ದು ಶುಭಂಕರ್ ಜಂಟಿ 60ನೇ ಸ್ಥಾನದಲ್ಲಿ ಉಳಿದಿದ್ದಾರೆ.

ಅಜಿತೇಶ್ ಸಂಧು ಅಗ್ರ 10ರತ್ತ: ಕೋಬೆ, ಜಪಾನ್ (ಪಿಟಿಐ): ಪ್ಯಾನಸೋನಿಕ್ ಓಪನ್‌ನಲ್ಲಿ ಭಾರತದ ಅಜಿತೇಶ್ ಸಂಧು ಅಗ್ರ 10ರಲ್ಲಿ ಉಳಿಯುವತ್ತ ಚಿತ್ತ ನೆಟ್ಟಿದ್ದಾರೆ. ಆದರೆ ಕಳೆದ ಬಾರಿಯ ಚಾಂಪಿಯನ್ ರಾಹಿಲ್ ಗಂಗ್ಜಿ ನಿರಾಸೆ ಅನುಭವಿಸಿದರು. ಮೂರನೇ ಸುತ್ತು ಕೊನೆಗೊಂಡಾಗ ಸಂಧು ಜಂಟಿ 6ನೇ ಸ್ಥಾನ ಗಳಿಸಿದ್ದು ಗಂಗ್ಜಿ ಜಂಟಿ 32ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿರಾಜ್ ಮಾದಪ್ಪ ಅವರು ಜಂಟಿ 56ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು