ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರೀಶ, ಅನುಪಮಾಗೆ ಉಡಾನ್‌ ಪ್ರಶಸ್ತಿ

ಅಂತರ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ
Last Updated 18 ಫೆಬ್ರುವರಿ 2020, 12:48 IST
ಅಕ್ಷರ ಗಾತ್ರ

ಬೀದರ್: ರೋಟರಿ ಕ್ಲಬ್ ಆಫ್‌ ಬೀದರ್ ನ್ಯೂ ಸೆಂಚೂರಿ ವತಿಯಿಂದ ಆಯೋಜಿಸಿದ್ದ ಉಡಾನ್ 2020 ಅಂತರ ಕಾಲೇಜು ಮಟ್ಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಓಂ ಸಿದ್ಧಿ ವಿನಾಯಕ ಕಾಲೇಜಿನ ಗೌರೀಶ್‌ ಪಾಟೀಲ ‘ಮಿಸ್ಟರ್‌ ಉಡಾನ್’ ಹಾಗೂ ಅನುಪಮಾ ‘ಮಿಸ್‌ ಉಡಾನ್‌’ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ವಿಜೇತರ ಪಟ್ಟಿ

ಮ್ಯಾರಾಥಾನ್‌ : ಶ್ರೀ ಸಾಯಿ ಶಾಲೆಯ ರೇವಣಸಿದ್ದಪ್ಪ (ಪ್ರಥಮ), ಸಾಯಿಬಣ್ಣ ಹಾಗೂ ಅಬ್ರಾಹಂ (ದ್ವಿತೀಯ)

ರಂಗೋಲಿ ಸ್ಪರ್ಧೆ: ಚನ್ನಾರ್ಟ್‌ ಕಾಲೇಜನ ಸಿದ್ದಪ್ಪ (ಪ್ರಥಮ), ಎಸ್‌.ಬಿ.ಡೆಂಟಲ್‌ ಕಾಲೇಜಿನ ವೈಶಾಲಿ, ಸರ್ಕಾರಿ ಪದವಿ ಮಹಾವಿದ್ಯಾಲಯದ ಸೋನಿಯಾ (ತೃತೀಯ)

ಸೊಲೊ ನೃತ್ಯ ಸ್ಪರ್ಧೆ: ಡಾ.ಪ್ರಶಾಂತ ಮಾಶೆಟ್ಟಿ ಕಾಲೇಜನ ವಿಜಯಕುಮಾರ (ಪ್ರಥಮ), ಜಹಿರಾಬಾದ್‌ನ ಆಚಾರ್ಯ ಪದವಿ ಕಾಲೇಜಿನ ಗಜ್ಜಿ ಸುಪ್ರದೀಪ (ದ್ವಿತೀಯ), ಕರ್ನಾಟಕ ಕಾಲೇಜ ಆಫ್ ಫಾರ್ಮಸಿಯ ಸುಮಾ ಜ್ಯೋತಿ (ತೃತೀಯ)

ಸೊಲೊ ಗಾಯನ ಸ್ಪರ್ಧೆ: ಎಸ್‌.ಬಿ.ಪಾಟೀಲ ಡೆಂಟಲ್‌ ಕಾಲೇಜಿನ ಕೀರ್ತಿ (ಪ್ರಥಮ), ಗುರುನಾನಕ ಪದವಿ ಕಾಲೇಜಿನ ಅಪೂರ್ವಾ (ದ್ವಿತೀಯ), ಸರ್ಕಾರಿ ಪದವಿ ಕಾಲೇಜಿನ ವಿವೇಕಾನಂದ (ತೃತೀಯ),

ಎಕ್ಸ್‌ಟೆಂಪೋರ್‌ ಸ್ಪರ್ಧೆ:ಗುರುನಾನಕ ಪದವಿ ಕಾಲೇಜಿನ ಶಿಲ್ಪಾ ನಾಟೆಕರ್ (ಪ್ರಥಮ), ಬ್ರಿಮ್ಸ್‌ ಕಾಲೇಜಿನ ಯಶಸ್‌ ಗಾಂಧಿ (ದ್ವಿತೀಯ), ಎಸ್‌.ಬಿ.ಪಾಟೀಲ ಡೆಂಟಲ್‌ ಕಾಲೇಜಿನ ಸೈದಾ ಇಮೂಮ್‌ ಸುಲ್ತಾನಾ (ತೃತೀಯ)

ಸಾಮೂಹಿಕ ನೃತ್ಯ ಸ್ಪರ್ಧೆ: ಎಸ್‌.ಬಿ.ಪಾಟೀಲ ಡೆಂಟಲ್‌ ಕಾಲೇಜಿನ ಅಕ್ಷತಾ ಹಾಗೂ ತಂಡ (ಪ್ರಥಮ), ರಾಯಲ್‌ ಕಾಲೇಜಿನ ಅಮರ ಹಾಗೂ ತಂಡ (ದ್ವಿತೀಯ), ಸರ್ಕಾರಿ ಪದವಿ ಕಾಲೇಜಿನ ಪ್ರಿಯಂಕಾ ಹಾಗೂ ತಂಡ (ತೃತೀಯ).

ನಾಟಕ ಸ್ಪರ್ಧೆ:ತೋಟಗಾರಿಕೆ ಕಾಲೇಜನ ತಂಡ (ಪ್ರಥಮ), ಚಾಣಕ್ಯ ಪದವಿ ಕಾಲೇಜಿನ ತಂಡ (ದ್ವಿತೀಯ), ರಾಯಲ್‌ ಕಾಲೇಜಿನ ತಂಡ (ತೃತೀಯ), ಚಿತ್ರಕಲೆ ಸ್ಪರ್ಧೆ: ಡಾ.ಪ್ರಶಾಂತ ಮಾಶೆಟ್ಟಿ ಕಾಲೇಜಿನ ನೀಶಾ ಮಲ್ಲಿನಾಥ (ಪ್ರಥಮ), ಗುರನಾನಕ ಪದವಿ ಕಾಲೇಜನ ಅವಿನಾಶ (ದ್ವಿತೀಯ), ಎಸ್‌.ಬಿ.ಪಾಟೀಲ ಡೆಂಟಲ್‌ ಕಾಲೇಜನ ಶೋಭಾ (ತೃತೀಯ).

ಉಡಾನ್ ಟ್ಯಾಲೆಂಟ್‌ ಹಂಟ್‌ ಸ್ಪರ್ಧೆ : ಜಹೀರಾಬಾದ್‌ನ ಆಚಾರ್ಯ ಪದವಿ ಕಾಲೇಜಿನ ಲಕ್ಷ್ಮಿ ನರಸಿಂಹ (ಪ್ರಥಮ), ಗುರುನಾನಕ ಪದವಿ ಕಾಲೇಜಿನ ಅವಿನಾಶ (ದ್ವಿತೀಯ), ಓಂ ಸಿದ್ಧಿ ವಿನಾಯಕ ಪದವಿ ಕಾಲೇಜಿನ ವೈಷ್ಣವಿ (ತೃತೀಯ),

ರಸ ಪ್ರಶ್ನೆ ಸ್ಪರ್ಧೆ : ತೋಟಗಾರಿಕೆ ಕಾಲೇಜಿನ ತಂಡ (ಪ್ರಥಮ), ಎಸ್‌.ಬಿ.ಪಾಟೀಲ ಡೆಂಟಲ್‌ ಕಾಲೇಜಿನ ತಂಡ (ದ್ವಿತೀಯ),

ಬ್ಯಾಡ್ಮಿಂಟನ್‌ (ಬಾಲಕರ ವಿಭಾಗ: ಸಿಂಗಲ್‌): ಚಾಣುಕ್ಯ ಪದವಿ ಕಾಲೇಜಿನ ಅಮಿತ ಸಿಂಗ್‌ (ಪ್ರಥಮ), ಎಸ್‌.ಬಿ.ಡೆಂಟಲ್‌ ಕಾಲೇಜು (ದ್ವಿತೀಯ), ಬಾಲಕಿಯರ ವಿಭಾಗ: ಎಸ್‌.ಬಿ.ಪಾಟೀಲ ಡೆಂಟಲ್‌ ಕಾಲೇಜಿನ ದೀಪಿಕಾ (ಪ್ರಥಮ), ಕರ್ನಾಟಕ ಫಾರ್ಮಸಿ ಕಾಲೇಜಿನ ಶೈಲಜಾ ಪಾಟೀಲ (ದ್ವಿತೀಯ)

ಡಬಲ್ಸ್‌ (ಬಾಲಕರ ವಿಭಾಗ): ಭಾಲ್ಕಿಯ ಬಿಕೆಐಟಿ ಕಾಲೇಜಿನ ಪ್ರವೀಣ ಹಾಗೂ ಕೃಷ್ಣ (ಪ್ರಥಮ), ಎಸ್.ಬಿ.ಪಾಟೀಲ ಡೆಂಟಲ್ ಕಾಲೇಜಿನ ಜಗನ್ನಾಥ ಹಾಗೂ ಖಾಜಾ (ದ್ವಿತೀಯ). ಬಾಲಕಿಯರ ವಿಭಾಗ : ಎಸ್‌.ಬಿ.ಪಾಟೀಲ ಡೆಂಟಲ್‌ ಕಾಲೇಜಿನ ದೀಪಿಕಾ ಹಾಗೂ ವರ್ಷಾ (ಪ್ರಥಮ), ಕರ್ನಾಟಕ ಫಾರ್ಮಸಿ ಕಾಲೇಜಿನ ಪ್ರಿಯಾ ಸ್ವಾಮಿ ಹಾಗೂ ವಾಸವಿ ಗಾದಾ (ದ್ವಿತೀಯ).

ಟೇಬಲ್‌ ಟೆನ್ನಿಸ್‌ ಸ್ಪರ್ಧೆ : (ಬಾಲಕರ ವಿಭಾಗ): ಬ್ರಿಮ್ಸ್‌ ಕಾಲೇಜಿನ ಜೀವನ್ (ಪ್ರಥಮ), ಗುರುನಾನಕ ಪದವಿ ಕಾಲೇಜಿನ ಅನಿಕೇತ್ (ದ್ವಿತೀಯ), ಬಾಲಕಿಯರ ವಿಭಾಗ: ಬ್ರಿಮ್ಸ್‌ ಕಾಲೇಜಿನ ಅಂಜಲಿ (ಪ್ರಥಮ), ಎಸ್.ಬಿ.ಪಾಟೀಲ ಡೆಂಟಲ್‌ ಕಾಲೇಜಿನ ಅಶ್ವಿನಿ (ದ್ವಿತೀಯ).

ಬಾಲಕರ ಡಬಲ್ಸ್‌: ಬ್ರಿಮ್ಸ್‌ ಕಾಲೇಜಿನ ಜೀವನ್ ಹಾಗೂ ಸಂಗಮೇಶ (ಪ್ರಥಮ), ಎಸ್‌.ಬಿ.ಪಾಟೀಲ ಡೆಂಟಲ್‌ ಕಾಲೇಜಿನ ರವೀಂದ್ರ ಮತ್ತು ಅಭಯ (ದ್ವಿತೀಯ), ಬಾಲಕಿಯರ ಡಬಲ್ಸ್: ಎಸ್.ಬಿ.ಡೆಂಟಲ್‌ ಕಾಲೇಜಿನ ಅಶ್ವಿನಿ ಮತ್ತು ಪದ್ಮಜಾ(ಪ್ರಥಮ), ಬ್ರಿಮ್ಸ್‌ ಕಾಲೇಜಿನ ಅಂಜಲಿ ಮತ್ತು ಚಿನ್ಮಯಿ (ದ್ವಿತೀಯ)

ಚೆಸ್‌ ಸ್ಪರ್ಧೆ (ಬಾಲಕರ ವಿಭಾಗ): ಓಂ ಸಿದ್ಧಿ ವಿನಾಯಕ ಕಾಲೇಜಿನ ಸಚಿನ ಪಾಟೀಲ (ಪ್ರಥಮ), ಬ್ರಿಮ್ಸ್ ಕಾಲೇಜಿನ ಪ್ರಭುದೇವಾ (ದ್ವಿತೀಯ), ಬಾಲಕಿಯರ ವಿಭಾಗ: ಬಿವಿಬಿ ಕಾಲೇಜಿನ ಸ್ವಾತಿ ಬಸವರಾಜ (ಪ್ರಥಮ), ಗುರುನಾನಕ ಪದವಿ ಕಾಲೇಜಿನ ಶಿಲ್ಪಾ ನಾಟಿಕರ್ (ದ್ವಿತೀಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT