ಶನಿವಾರ, ಜೂಲೈ 11, 2020
28 °C

ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್ (ಬಿಡಬ್ಲ್ಯುಎಫ್‌) ಮಂಗಳವಾರ ರ‍್ಯಾಂಕಿಂಗ್‌ ನೀಡುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಮುಂಬರುವ ಅಂತರರಾಷ್ಟ್ರೀಯ ಟೂರ್ನಿಗಳಿಗೆ ಪ್ರವೇಶ ಹಾಗೂ ಶ್ರೇಯಾಂಕ ನೀಡಲು ಮಾರ್ಚ್ 17ರವರೆಗೆ ಇದ್ದ ಕ್ರಮಾಂಕಗಳನ್ನೇ ಮಾನದಂಡವಾಗಿಸಲು ತೀರ್ಮಾನಿಸಿದೆ. ಕೋವಿಡ್‌–19 ಪಿಡುಗಿನ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.

ಭಾರತದ ಸೈನಾ ನೆಹ್ವಾಲ್‌, ಸಾಯಿ ಪ್ರಣೀತ್‌, ಪರುಪಳ್ಳಿ ಕಶ್ಯಪ್‌ ಸೇರಿದಂತೆ ಹಲವು ಆಟಗಾರರಿಂದ ರ‍್ಯಾಂಕಿಂಗ್‌ ಸ್ಥಗಿತಗೊಳಿಸಬೇಕೆಂಬ ಕೂಗು ಕೇಳಿ ಬಂದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು