ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಕಿ.ಮೀ ಓಟ: ಜೋಷುವಾ ವಿಶ್ವ ದಾಖಲೆ

13 ನಿಮಿಷದೊಳಗೆ ಗುರಿ ಕ್ರಮಿಸಿದ ಉಗಾಂಡಾ ಅಥ್ಲೀಟ್‌
Last Updated 16 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಮೊನಾಕೊ: ಉಗಾಂಡಾದ ಜೋಷುವಾ ಚೆಪ್ಟೆಗಿ, 5 ಕಿಲೋ ಮೀಟರ್‌ ಓಟದ ಸ್ಪರ್ಧೆಯಲ್ಲಿ ಭಾನುವಾರ ವಿಶ್ವ ದಾಖಲೆ ಸ್ಥಾಪಿಸಿದರು. 12 ನಿಮಿಷ 51 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು, ಮೊದಲ ಬಾರಿಗೆ 13 ನಿಮಿಷದೊಳಗೇ ಸ್ಪ‍ರ್ಧೆ ಮುಗಿಸಿದ ಸಾಧನೆ ಮಾಡಿದರು.

10,000 ಮೀ. ಓಟದಲ್ಲಿ ವಿಶ್ವ ಚಾಂಪಿಯನ್‌ ಆಗಿರುವ ಜೋಷುವಾ, ಈ ಹಿಂದೆ ಕೆನ್ಯಾದ ರೋನೆಕ್ಸ್ ಕಿಪ್ರುಟೊ ಅವರು ವೆಲೆನ್ಸಿಯಾದಲ್ಲಿ ನಿರ್ಮಿಸಿದ್ದ ದಾಖಲೆಯನ್ನು (13 ನಿಮಿಷ, 18 ಸೆಕೆಂಡುಗಳು) ಮುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT