ಸಿಪಿಎಲ್‌ ಚೆಸ್‌ 30ರಂದು

7

ಸಿಪಿಎಲ್‌ ಚೆಸ್‌ 30ರಂದು

Published:
Updated:

ಬೆಂಗಳೂರು: ಚೆಸ್‌ ಪ್ರಮೋಟಿಂಗ್‌ ಲೀಗ್‌ (ಸಿಪಿಎಲ್‌) ಮೂರನೇ ಆವೃತ್ತಿಯ ಸ್ಪರ್ಧೆಗಳು ಇದೇ 30ರಂದು ನೃಪತುಂಗ ರಸ್ತೆಯ ವೈಎಂಸಿಎ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯ ಚೆಸ್‌ ಸಂಸ್ಥೆಗಳ ಒಕ್ಕೂಟ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್‌ ಸಂಸ್ಥೆಗಳು ಲೀಗ್‌ ಆಯೋಜಿಸಿವೆ.

ವಿಜೇತರಿಗೆ ₹ 20 ಸಾವಿರ, ಎರಡನೇ ಸ್ಥಾನ ಪಡೆದವರಿಗೆ ₹ 15 ಸಾವಿರ ಹಾಗೂ ಮೂರನೇ ಸ್ಥಾನ ಪಡೆದವರಿಗೆ ₹10 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಮಾಹಿತಿಗೆ Brdca.chess@gmail.com ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !