ಕ್ರಿಕೆಟ್‌: ಪ್ರತೀಕ್ಷ್ ಅರ್ಧಶತಕ

7

ಕ್ರಿಕೆಟ್‌: ಪ್ರತೀಕ್ಷ್ ಅರ್ಧಶತಕ

Published:
Updated:

ಬೆಂಗಳೂರು: ಪ್ರತೀಕ್ಷ್‌ ಅವರು ಗಳಿಸಿದ ಅಮೋಘ ಅರ್ಧಶತಕದ ನೆರವಿನಿಂದ (ಔಟಾಗದೆ 99) ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌ ತಂಡವು ವೈ. ಎಸ್‌. ರಾಮಸ್ವಾಮಿ ಸ್ಮಾರಕ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯ ವಿಕ್ರಮ್‌ ಕ್ರಿಕೆಟ್‌ ಕ್ಲಬ್‌ ತಂಡದ ಎದುರಿನ ಪಂದ್ಯದಲ್ಲಿ ಜಯಿಸಿದೆ. 

ಸಂಕ್ಷಿಪ್ತ ಸ್ಕೋರ್‌: ವಿಕ್ರಮ್‌ ಕ್ರಿಕೆಟ್‌ ಕ್ಲಬ್‌: 48.4 ಓವರ್‌ಗಳಲ್ಲಿ 202 (ಕೆ. ಪವನ್‌ ಕುಮಾ್‌ 36, ಬೆನೆಡಿಕ್ಟ್‌ ರಾಜ್‌ 41, ಜೆ. ಸುಚಿತ್‌ 41ಕ್ಕೆ 4, ಅನಿರುದ್ಧ ಜೋಷಿ 46ಕ್ಕೆ 3). 

ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌: 38.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 203 (ಪ್ರತೀಕ್ಷ್‌ ಔಟಾಗದೆ 99, ಮಶೂಕ್‌ ಹುಸೇನ್‌ 29, ಜೆ. ಸುಚಿತ್‌ 35, ರಿಸಲತುಲ್ಲಾ 41ಕ್ಕೆ4).

ಜುಪಿಟರ್‌ ಕ್ರಿಕೆಟರ್ಸ್‌ ಅಸೊಸಿಯೇಷನ್‌: 33 ಓವರ್‌ಗಳಲ್ಲಿ 121 (ಎಸ್‌.ಪಿ. ಅರ್ಜುನ್‌ 20, ಕೆ. ಆರ್‌. ರೋಹಿತ್‌ 40ಕ್ಕೆ 3, ರಜತ್‌ ಹೆಗ್ಡೆ 25ಕ್ಕೆ 2). 

ಹೆರಾನ್ಸ್‌ ಕ್ರಿಕೆಟ್‌ ಕ್ಲಬ್‌: 22.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 123 (ಮಿಲಿಂದ್‌ ರಮೇಶ್‌ ಔಟಾಗದೆ 68, ರಜತ್‌ ಹೆಗ್ಡೆ ಔಟಾಗದೆ 28). ಫಲಿತಾಂಶ: ಹೆರಾನ್ಸ್‌ ಕ್ರಿಕೆಟ್‌ ಕ್ಲಬ್‌ಗೆ 7 ವಿಕೆಟ್‌ಗಳ ಜಯ. 

ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 271 (ಪೃಥ್ವಿ 37, ಲಿಯಾನ್‌ ಖಾನ್‌ 69, ಧೀರಜ್‌ 55, ಮುತ್ತು ನಾಯಕ್‌ 44ಕ್ಕೆ 2, ಸೂರಜ್‌ ರೆಡ್ಡಿ 51ಕ್ಕೆ 4).

ಕೆಂಬ್ರಿಜ್‌ ಕ್ರಿಕೆಟ್‌ ಕ್ಲಬ್‌: 33.3 ಓವರ್‌ಗಳಲ್ಲಿ 163 (ಆಶಿಶ್‌ ಧರ್‌ 25, ಲಾವಿಶ್‌ 26ಕ್ಕೆ 6, ಸಚಿನ್‌ 28ಕ್ಕೆ 2) ಫಲಿತಾಂಶ: ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ಗೆ 108 ರನ್‌ಗಳ ಜಯ. 

ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 222 (ರಿಶಿ ಬೋಪಣ್ಣ ಔಟಾಗದೆ 122, ಅಬ್ದುಲ್‌ ಪಟೇಲ್‌ 23ಕ್ಕೆ 3, ಭರತ್‌ 44ಕ್ಕೆ 2, ಸಮರ್ಥ್‌ ಹೆಗ್ಡೆ 53ಕ್ಕೆ 2). 

ಮಾಡರ್ನ್‌ ಕ್ರಿಕೆಟ್‌ ಕ್ಲಬ್‌: 49.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 227 (ನದೀಂ ಖಾನ್‌ ಔಟಾಗದೆ 111, ಕುಲದೀಪ್‌ 23, ಸಮರ್ಥ್‌ ಹೆಗ್ಡೆ ಔಟಾಗದೆ 40, ದೀಪೇಶ್‌ ಪೂನಿಯ 58ಕ್ಕೆ 2, ಲಿಖಿತ್‌ ಬನ್ನೂರ್‌ 25ಕ್ಕೆ 2).  ಫಲಿತಾಂಶ: ಮಾಡರ್ನ್‌ ಕ್ರಿಕೆಟ್‌ ಕ್ಲಬ್‌ಗೆ 3 ವಿಕೆಟ್‌ಗಳ ಜಯ. 

ಜಯನಗರ ಯುನೈಟೆಡ್‌ ಕ್ರಿಕೆಟರ್ಸ್‌: 27.4 ಓವರ್‌ಗಳಲ್ಲಿ 115 (ಅಜೇಂದ್ರ ಸುರೇಶ್‌ 54, ರಿತೇಶ್‌ ಭಟ್ಕಳ್‌ 14ಕ್ಕೆ2, ಶಶೀಂದ್ರ 12ಕ್ಕೆ 5). 

ಸೋಷಿಯಲ್‌ ಕ್ರಿಕೆಟರ್ಸ್‌: 16.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 117 (ಎಸ್‌. ರಕ್ಷಿತ್‌ ಔಟಾಗದೆ 53, ದಿಕ್ಷಾಂಶು ನೇಗಿ 25, ವಿಜಯ್‌ ಪಾಟೀಲ್‌ ಔಟಾಗದೆ 32, ರಘುನಂದನ್‌ 39ಕ್ಕೆ 2). ಫಲಿತಾಂಶ: ಸೋಷಿಯಲ್‌ ಕ್ರಿಕೆಟರ್ಸ್‌ ತಂಡಕ್ಕೆ 8 ವಿಕೆಟ್‌ಗಳ ಜಯ. 

ಸಿಟಿ ಕ್ರಿಕೆಟರ್ಸ್‌: 19 ಓವರ್‌ಗಳಲ್ಲಿ 44 (ಸೈಫ್‌ 19ಕ್ಕೆ 2, ಸುರೇಶ್‌ ಕರಣಿ 4ಕ್ಕೆ 3, ಅಕ್ಷಯ್‌ ಚೆನ್ನಿಗ 4ಕ್ಕೆ 2). 

ಬೆಂಗಳೂರು ಒಕೆಷನಲ್ಸ್‌: 8.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 45 (ಎಂ. ಎಸ್‌. ಶ್ರೀಕರ ಔಟಾಗದೆ 28). ಫಲಿತಾಂಶ: ಬೆಂಗಳೂರು ಒಕೆಷನಲ್ಸ್‌ ತಂಡಕ್ಕೆ 10 ವಿಕೆಟ್‌ಗಳ ಜಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !