ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಕರ್ನಾಟಕ ತಂಡ ಪ್ರಕಟ

7

ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಕರ್ನಾಟಕ ತಂಡ ಪ್ರಕಟ

Published:
Updated:

ಬೆಂಗಳೂರು: ಜನವರಿ 20ರಂದು ನಡೆಯಲಿರುವ ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಕರ್ನಾಟಕ ತಂಡದ ಪಟ್ಟಿಯನ್ನು ರಾಜ್ಯ ಅಥ್ಲೆಟಿಕ್‌ ಸಂಸ್ಥೆ (ಕೆಎಎ) ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ತಂಡದ ಪಟ್ಟಿ ಇಂತಿದೆ. 

16 ವರ್ಷದೊಳಗಿನ ಬಾಲಕರು: ಪಂಕಜ್‌ ಕುಮಾರ್‌ (ಬೆಂಗಳೂರು), ಆಶಿಷ್‌ ಕುಮಾರ್‌ ಪಟೇಲ್‌ (ಬೆಂಗಳೂರು);

ಬಾಲಕಿಯರು: ಸುಮಿತಾ, ರೇಖಾ (ನಿಟ್ಟೆ); 18 ವರ್ಷದೊಳಗಿನ ಬಾಲಕರು: ರುಸ್ತುಂ ನಾಯಕ್‌ (ಬೆಂಗಳೂರು), ಅಸ್ಲಾಂ ಮುಲ್ತಾನಿ (ಆಳ್ವಾಸ್‌);

ಬಾಲಕಿಯರು: ಹರ್ಷಿತಾ, ಸಿ.ಎಂ.ರಾಶಿ (ಬೆಂಗಳೂರು); 20 ವರ್ಷದೊಳಗಿನ ಪುರುಷರು: ರಾಜಶೇಖರ್‌ ಪಾಠಕ್‌, ಶಿವಂ ಯಾದವ್‌, ಸೂರ್ಯಪ್ರಕಾಶ್‌, ವೆಂಕಟೇಶ್‌ (ಎಲ್ಲರೂ ಬೆಂಗಳೂರು), ಬಸಪ್ಪ ಮಾಲಂಗಿ (ಚಿತ್ರದುರ್ಗ), ಎಚ್‌.ಡಿ.ಲಕ್ಷ್ಮಣ (ಮೈಸೂರು);

ಮಹಿಳೆಯರು: ಚಿತ್ರಾ ದೇವಾಡಿಗ (ಆಳ್ವಾಸ್‌), ಡಿ.ಆರ್.ಸ್ಮಿತಾ, ಎಲ್‌.ಡಿ.ಪ್ರಿಯಾ (ಆಳ್ವಾಸ್‌), ವಿಶಾಲಾಕ್ಷಿ (ಎಸ್‌ಡಿಎಂ ಉಜಿರೆ), ಕೆ.ನಮ್ರತಾ, ಎಸ್‌.ಹರ್ಷಿತಾ;

20 ವರ್ಷ ಮೇಲಿನ ಪುರುಷರು: ರಂಜಿತ್‌ ಸಿಂಗ್‌ (ಆಳ್ವಾಸ್‌), ಕನಕಪ್ಪ (ಚಿತ್ರದುರ್ಗ), ಸೈದಪ್ಪ (ಬೆಳಗಾವಿ), ಆರ್‌.ಸಂದೀಪ್‌ (ಮೈಸೂರು), ಕರಣ್‌ ರಾಯದುರ್ಗ (ಬೆಂಗಳೂರು), ರಾಜು ನಾಯಕ್‌ (ಬಾಗಲಕೋಟೆ).

ಮಹಿಳೆಯರು: ತಿಪ್ಪವ್ವ ಸಣ್ಣಕ್ಕಿ (ಮೈಸೂರು), ಸುಮಾ (ನಿಟ್ಟೆ), ಕೆ.ಎಸ್‌.ಶಾಲಿನಿ, ಎ.ದೀಕ್ಷಾ (ಆಳ್ವಾಸ್‌), ಕೆ.ಮೇಘನಾ, ಎಚ್‌.ಬಿ.ಪ್ರಿಯಾಂಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !