ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆನ್ಸಿಂಗ್: ಮೈಸೂರಿನ ಸಚಿನ್‌ಗೆ ಚಿನ್ನ

Last Updated 1 ಅಕ್ಟೋಬರ್ 2022, 19:28 IST
ಅಕ್ಷರ ಗಾತ್ರ

ಮೈಸೂರು:ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಶನಿವಾರ ನಡೆದ ದಸರಾ ಕೂಟದಫೆನ್ಸಿಂಗ್‌ನಲ್ಲಿ ಮೈಸೂರು ವಲಯ ಪ್ರಾಬಲ್ಯ ಮೆರೆಯಿತು.

ಪುರುಷರ ‌‌ಸೆಬರ್ ಸ್ಪರ್ಧೆಯಲ್ಲಿ ಮೈಸೂರಿನ ಕೆ.ಆರ್‌.ಸಚಿನ್‌, 15–13ರಲ್ಲಿ ಮೈಸೂರಿನ ಕೆ.ಡಿ.ಉತ್ತಯ್ಯ ಅವರನ್ನು ಮಣಿಸಿದರು. ಬೆಂಗಳೂರಿನ ವಿನಯ್‌ ಕುಮಾರ್‌ ಹಾಗೂ ಎಂ.ಎನ್‌.ಮನೋಜ್‌ ಕಂಚು ಗೆದ್ದರು.ಫಾಯ್ಲ್‌ ಸ್ಪರ್ಧೆಯಲ್ಲಿ ಬೆಂಗಳೂರು ನಗರದ ಗೋಕುಲನಾಥ್‌, ಎಸ್‌.ಪಿ.ಶ್ರೀನಾಥ್‌ ಅವರನ್ನು ಸೋಲಿಸಿ ಚಿನ್ನ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT