ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ ಅಥ್ಲೀಟ್‌ಗೆ ನಿಷೇಧ

Last Updated 11 ಮೇ 2019, 19:46 IST
ಅಕ್ಷರ ಗಾತ್ರ

ಪ್ಯಾರಿಸ್‌: ಉದ್ದೀಪನ ಮದ್ದು ಸೇವನೆ ಆರೋಪ ಸಾಬೀತಾದ ಕಾರಣ ನಡಿಗೆ ಸ್ಪರ್ಧಿ ಮೆಕ್ಸಿಕೊದ ಮರಿಯಾ ಗುವಾಡಲುಪ್‌ ಗೊಂಜಾಲೆಝ್‌ ಅವರಿಗೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.

ಗೊಂಜಾಲೆಝ್‌ ಅವರು ಹೋದ ವರ್ಷ ನೀಡಿದ ಮಾದರಿಯಲ್ಲಿ ಅನಬಾಲಿಕ್‌ ಸ್ಟೆರಾಯ್ಡ್‌ ಟ್ರೆನ್ಬಾಲೊನ್‌ ಪತ್ತೆಯಾಗಿದೆ. ಹೀಗಾಗಿ 2022ರ ನವೆಂಬರ್‌ ವರೆಗೆ ಅವರು ಸ್ಪರ್ಧಿಸದಂತೆ ತಿಳಿಸಲಾಗಿದೆ.

2016ರ ರಿಯೊ ಒಲಿಂಪಿಕ್ಸ್‌ ಹಾಗೂ 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗಳಿಸಿದ ಬೆಳ್ಳಿ ಪದಕಗಳನ್ನು ಅವರು ಉಳಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT