‘ಪ್ರಿವಲೆಂಟ್‌ ಫೋರ್ಸ್‌’ ಗೆಲ್ಲುವ ನಿರೀಕ್ಷೆ

7

‘ಪ್ರಿವಲೆಂಟ್‌ ಫೋರ್ಸ್‌’ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ‘ಚೀಫ್‌ ಜಸ್ಟೀಸ್‌ ಕಪ್‌’  ಶನಿವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಪ್ರಿವಲೆಂಟ್‌ ಫೋರ್ಸ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 2.30ಕ್ಕೆ ಏರ್ಪಡಿಸಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಪ್ಯಾಡಿವಿಕ್‌ ಪ್ಲೇಟ್‌; 1600 ಮೀ.

ಮೋಸ್ಟ್‌ ವೆಲ್‌ಕಮ್‌ 5, ಸೂಪರ್‌ನಾರ್ಮಲ್‌ 3, ಇಂಡಿಯನ್‌ ಫರೋ 2

2. ಹನಿಡೇ ಪ್ಲೇಟ್‌; 1200 ಮೀ.

ಡಿಸಿಸಿವ್‌ 2, ಪ್ರಿನ್ಸೆಸ್‌ ರುಮೆಲ 4, ಲೈಕ್‌ಎನೈಫ್‌ 5

3. ಎಂ. ಆಲಿ ಆಸ್ಕರ್‌ ಮೆಮೋರಿಯಲ್‌ ಟ್ರೋಫಿ; 1600 ಮೀ.

ನ್ಯೂ ಕ್ರಿಯೇಷನ್‌ 5, ಪೊಸೀಡಾನ್‌ 2, ಪೆಲ್ಯೂಶ್‌ 6

4. ಚೀಫ್‌ ಜಸ್ಟೀಸ್‌ ಕಪ್‌; 1800 ಮೀ.

ಪ್ರಿವಲೆಂಟ್‌ ಫೋರ್ಸ್‌ 2, ಟೆಮೆರಿಟಿ 4, ಸಲಾಜಾರ್‌ 3

5. ಸ್ಟೀವರ್ಡ್ಸ್‌ ಕಪ್‌; 1400 ಮೀ.

ಆಟೋಮ್ಯಾಟಿಕ್‌ 10, ಇನ್‌ಟು ದಿ ಸ್ಪಾಟ್‌ಲೈಟ್‌ 2, ರಮ್‌ ರನ್ನರ್‌ 7

6. ಮಿಸ್ಟಿಕ್‌ ಮೆಮೋರಿ ಪ್ಲೇಟ್‌; 1200 ಮೀ.

ಪನಾಮಾ 6, ಶೇಡ್ಸ್‌ ಆಫ್‌ ಡಿಸೈರ್‌ 8, ಕ್ಲಾಸಿಕ್‌ ಕಟ್‌ 7

7. ಸಿಸ್ಕಾ ಪ್ಲೇಟ್‌; 1400 ಮೀ.

ಪ್ಯೂರಿಟಿ 4, ರೀಗಲ್‌ ರೀಲ್ಮ್‌ 10, ಸೀಕ್ರೆಟ್‌ ಪ್ರೇಯರ್‌ 12

ಉತ್ತಮ ಬೆಟ್‌: ನ್ಯೂ ಕ್ರಿಯೇಷನ್‌

ಜಾಕ್‌ಪಾಟ್‌ಗೆ 3,4,5,6,7; ಮೊದಲನೇ ಟ್ರಿಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 5,6,7.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !