ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ರಾಷ್ಟ್ರೀಯ ಶಿಬಿರ ನಾಳೆಯಿಂದ

Last Updated 23 ಫೆಬ್ರುವರಿ 2019, 18:30 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರ ರಾಷ್ಟ್ರೀಯ ಹಾಕಿ ಶಿಬಿರ ಇದೇ 25ರಿಂದ ‌ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ನಡೆಯಲಿದ್ದು ಭಾಗವಹಿಸಲಿರುವ 33 ಮಂದಿ ಆಟಗಾರ್ತಿಯರ ಪಟ್ಟಿಯನ್ನು ಹಾಕಿ ಇಂಡಿಯಾ ಬಿಡುಗಡೆ ಮಾಡಿದೆ.

ಐದು ವಾರಗಳ ಶಿಬಿರ ಮುಖ್ಯ ಕೋಚ್‌ ಶೋರ್ಡ್‌ ಮ್ಯಾರಿಜ್‌ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಫಿಟ್‌ನೆಸ್‌ ಮತ್ತು ಚೆಂಡು ನಿರ್ವಹಣೆಯಲ್ಲಿ ಆಟಗಾರ್ತಿಯರ ಕಾರ್ಯಕ್ಷಮತೆಗೆ ಹೆಚ್ಚು ಗಮನ ನೀಡಲಾಗುವುದು ಎಂದು ಹಾಕಿ ಇಂಡಿಯಾ ತಿಳಿಸಿದೆ.

ಆಯ್ಕಯಾದ ಆಟಗಾರ್ತಿಯರು: ಗೋಲ್‌ ಕೀಪರ್‌ಗಳು: ಸವಿತಾ, ರಜನಿ ಎಟಿಮರ್ಪು, ಸೋನಲ್‌ ಮಿನ್ಜ್‌;

ಡಿಫೆಂಡರ್‌ಗಳು: ದೀಪ್‌ ಗ್ರೇಸ್‌ ಎಕ್ಕಾ, ಸುನಿತಾ ಲಾಕ್ರಾ, ಸುಶೀಲ ಚಾನು ಪುಖ್ರಾಮ್‌ಬಮ್‌, ಗುರ್ಜೀತ್‌ ಕೌರ್‌, ರಶ್ಮಿತಾ ಮಿಂಜ್‌, ಸಲಿಮಾ ಟೆಟೆ, ಸುಮನ್‌ ದೇವಿ ತೌದಮ್‌, ಮಹಿಮಾ ಚೌಧರಿ ಮತ್ತು ನಿಶಾ.

ಮಿಡ್‌ಫೀಲ್ಡರ್‌ಗಳು: ನಿಕ್ಕಿ ಪ್ರಧಾನ್‌, ಮೋನಿಕಾ, ಲೀಲಿಮಾ ಮಿನ್ಜ್‌, ನಮಿತಾ ಟೊಪ್ಪೊ, ನೇಹಾ ಗೋಯಲ್‌, ಉದಿತಾ ಜ್ಯೋತಿ, ಅನುಜಾ ಸಿಂಗ್‌, ಶ್ಯಾಮ ತಿಡಗಮ್‌, ಸೋನಿಕಾ, ಕರಿಶ್ಮಾ ಯಾದವ್‌;

ಫಾರ್ವರ್ಡ್‌ ವಿಭಾಗ: ರಾಣಿ, ಲಾಲ್‌ರೆಮ್‌ಸಿಯಾಮಿ, ನವನೀತ್‌ ಕೌರ್‌, ನವಜ್ಯೋತಿ ಕೌರ್‌, ರಾಜ್ವಿಂದರ್‌ ಕೌರ್‌, ವಂದನಾ ಕಟಾರಿಯಾ, ಅನುಪಾ ಬಾರ್ಲಾ, ಪ್ರಿಯಾಂಕ ವಾಂಖೆಡೆ, ರೀನಾ ಖೋಖರ್‌ ಮತ್ತು ಲೀಲಾವತಿ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT