ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಮುನ್ನಡೆಯಲ್ಲಿ ಜಸ್ಟಿನ್‌ ರೋಸ್‌

Last Updated 14 ಜೂನ್ 2019, 18:48 IST
ಅಕ್ಷರ ಗಾತ್ರ

ಪೇಬಲ್‌ಬೀಚ್‌, ಕ್ಯಾಲಿಫೋರ್ನಿಯಾ: ಭಾರತ ಆಟಗಾರ ಅನಿರ್ಬನ್‌ ಲಾಹಿರಿ, ಯುಎಸ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ನಿರಾಸೆಯ ಪ್ರದರ್ಶನ ನೀಡಿದರು. ಇಂಗ್ಲೆಂಡ್‌ನ ಜಸ್ಟಿನ್‌ ರೋಸ್‌ ಅಗ್ರಸ್ಥಾನದಲ್ಲಿದ್ದಾರೆ.

ರೋಸ್‌ ಐದು ವರ್ಷಗಳ ಹಿಂದೆ– 2013ರಲ್ಲಿ ತಮ್ಮ ಮೊದಲ ಹಾಗೂ ಏಕೈಕ ಯುಎಸ್‌ ಓಪನ್‌ ಪ್ರಶಸ್ತಿಯನ್ನು ಇಲ್ಲಿಯೇ ಗೆದ್ದುಕೊಂಡಿದ್ದರು. ರಿಕಿ ಫೌಲರ್‌, ಲೂಇಸ್‌ ಉಸ್ತುಯಿಜೆನ್‌, ಕ್ಸಾಂಡರ್‌ ಶಫೆಲ್‌ ಮತ್ತು ಆರನ್‌ ವೈಸ್‌ ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT