ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಇಂಡಿಯಾಗೆ 126 ಅಂಪೈರ್‌, ಅಧಿಕಾರಿ ಸೇರ್ಪಡೆ

Last Updated 24 ಮೇ 2021, 16:28 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ಮಟ್ಟದ ಜೂನಿಯರ್ ಮತ್ತು ಸಬ್‌ಜೂನಿಯರ್ ಟೂರ್ನಿಗಳಲ್ಲಿ ಭಾಗವಹಿಸಲು ಅರ್ಹತೆ ಗಳಿಸಿರುವ 126 ಮಂದಿ ಅಂಪೈರ್‌ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಹಾಕಿ ಇಂಡಿಯಾ ಸೋಮವಾರ ಸೇರ್ಪಡೆಗೊಳಿಸಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಮಾರ್ಚ್‌ ವರೆಗೆ ಎರಡು ಹಂತಗಳಲ್ಲಿ ನಡೆದ ಆನ್‌ಲೈನ್ ಕಾರ್ಯಾಗಾರದ ನಂತರ ಜಡ್ಜ್‌ಗಳು ಒಳಗೊಂಡ ತಾಂತ್ರಿಕ ಅಧಿಕಾರಿಗಳು ಹಾಗೂ ಅಂಪೈರ್‌ಗಳನ್ನು ಆರಿಸಲಾಗಿದೆ. 16 ಮಹಿಳೆಯರು ಒಳಗೊಂಡಂತೆ 66 ಅಂಪೈರ್‌ಗಳು ಮತ್ತು 21 ಮಹಿಳೆಯರು ಒಳಗೊಂಡಂತೆ 60 ತಾಂತ್ರಿಕ ಅಧಿಕಾರಿಗಳು ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT