ಶನಿವಾರ, ಡಿಸೆಂಬರ್ 7, 2019
25 °C
ನ್ಯೂಜಿಲೆಂಡ್‌ ಪ್ರವಾಸಕ್ಕೆ ಸಿದ್ಧತೆಯ ಉದ್ದೇಶ

ನಾಳೆಯಿಂದ ಮಹಿಳಾ ಹಾಕಿ ತಂಡದ ಶಿಬಿರ

Published:
Updated:

ನವದೆಹಲಿ: ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಇದೇ 18ರಿಂದ ರಾಷ್ಟ್ರೀಯ ಮಹಿಳಾ ಹಾಕಿ ಶಿಬಿರ ನಡೆಯಲಿದೆ. ನ್ಯೂಜಿಲೆಂಡ್‌ ಪ್ರವಾಸಕ್ಕೆ ಸಿದ್ಧತೆಯಾಗಿ ನಡೆಯಲಿರುವ ಶಿಬಿರಕ್ಕೆ 33 ಆಟಗಾರ್ತಿಯರ ಹೆಸರನ್ನು ಶನಿವಾರ ಪ್ರಕಟಿಸಲಾಗಿದೆ.

ಮುಂದಿನ ವರ್ಷದ ಜನವರಿ–ಫೆಬ್ರುವರಿಯಲ್ಲಿ ಭಾರತ, ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು