ಸೋಮವಾರ ನಡೆದ ಪಂದ್ಯದಲ್ಲಿ 13–0ಯಿಂದ ನ್ಯೂ ಅಶೋಕ ಹಾಕಿ ಕ್ಲಬ್ ತಂಡವನ್ನು ಸೋಲಿಸಿತು. ಮೊಹಮ್ಮದ್ 6, 14, 22, 31, 45 ಮತ್ತು 48ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ನವಾಜ್ ಇ.ಸಿ. (17, 33ನೇ ನಿ.), ಸಾದಿಕ್ (8, 10ನೇ ನಿ.), ತೇಜಸ್ ರೆಡ್ಡಿ (18ನೇ ನಿ.), ಶಾನೂಲ್ (43ನೇ ನಿ.) ಮತ್ತು ಹರ್ಷಿಕ್ ಶಮಲ್ (44ನೇ ನಿ.) ಗೋಲು ದಾಖಲಿಸಿದರು.