ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಕೆನರಾ ಬ್ಯಾಂಕ್‌ ಚಾಂಪಿಯನ್‌

Last Updated 2 ಜುಲೈ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ಕೆನರಾ ಬ್ಯಾಂಕ್‌ ತಂಡ ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಗೆದ್ದಿದೆ.

ಮಂಗಳವಾರ ನಡೆದ ಕೆನರಾ ಬ್ಯಾಂಕ್‌ ಮತ್ತು ಡಿವೈಇಎಸ್‌ ನಡುವಣ ಪಂದ್ಯ 2–2 ಗೋಲುಗಳಿಂದ ಡ್ರಾ ಆಯಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 13ಕ್ಕೆ ಹೆಚ್ಚಿಸಿಕೊಂಡ ಕೆನರಾ ಬ್ಯಾಂಕ್‌ ಅಗ್ರಸ್ಥಾನ ಪಡೆದು ₹50 ಸಾವಿರ ನಗದು ಮತ್ತು ಟ್ರೋಫಿ
ತನ್ನದಾಗಿಸಿಕೊಂಡಿತು.

12 ಪಾಯಿಂಟ್ಸ್‌ ಗಳಿಸಿದ ಸಾಯ್‌ ರನ್ನರ್ಸ್‌ ಅಪ್‌ ಆಯಿತು.

ಮಂಗಳವಾರದ ಪಂದ್ಯದಲ್ಲಿ ಸಾಯ್‌ 5–0 ಗೋಲುಗಳಿಂದ ಕಸ್ಟಮ್ಸ್‌ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT