ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಬಿರಕ್ಕೆ 33 ಮಂದಿ ಆಯ್ಕೆ

ಇಂದಿನಿಂದ ಬೆಂಗಳೂರಿನಲ್ಲಿ ಜೂನಿಯರ್‌ ಹಾಕಿ ಶಿಬಿರ
Last Updated 30 ಜೂನ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಜೂನಿಯರ್‌ ಪುರುಷರ ಹಾಕಿ ತಂಡದ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಹಾಕಿ ಇಂಡಿಯಾ ಭಾನುವಾರ 33 ಮಂದಿ ಸಂಭವನೀಯ ಆಟಗಾರರನ್ನು ಆಯ್ಕೆ ಮಾಡಿದೆ. ಶಿಬಿರ ಸೋಮವಾರ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ನಾಲ್ಕು ವಾರಗಳ ಶಿಬಿರ ಜುಲೈ 27ರ ವರೆಗೆ ನಡೆಯಲಿದೆ. ಭಾರತದ ಮುಂದಿನ ಟೂರ್ನಿ ಅಕ್ಟೋಬರ್‌ನಲ್ಲಿ ನಿಗದಿಯಾಗಿದೆ.ಸಂಭವನೀಯರ ಪಟ್ಟಿ: ಗೋಲ್‌ ಕೀಪರ್ಸ್‌: ಪವನ್‌, ಪ್ರಶಾಂತ್‌ ಕುಮಾರ್‌ ಚೌಹಾಣ್‌, ಸಾಹಿಲ್‌ ಕುಮಾರ್‌ ನಾಯಕ್‌.

ಡಿಫೆಂಡರ್ಸ್‌: ಸುಮನ್‌ ಬೆಕ್‌, ಪ್ರತಾಪ್‌ ಲಾಕ್ರಾ, ಸಂಜಯ್‌, ಸುಂದ್ರಾಮ್‌ ಸಿಂಗ್‌, ಮನದೀಪ್‌ ಮೊರ್‌, ಪರಮ್‌ಪ್ರೀತ್‌ ಸಿಂಗ್‌, ದೀನಚಂದ್ರ ಸಿಂಘ್‌ ಮೊಯಿ ರಾಂಗತೆಮ್‌, ನಬೀನ್‌ ಕುಜೂರ್‌, ಶಾರ್ದಾ ನಂದ್‌ ತಿವಾರಿ, ನೀರಜ್‌ ಕುಮಾರ್‌ ವಾರಿಬಮ್‌.

ಮಿಡ್‌ಫೀಲ್ಡರ್ಸ್‌: ಸುಖಮನ್‌ ಸಿಂಗ್‌, ಗ್ರೆಗರಿ ಕ್ಸೆಸ್‌, ಅಂಕಿತ್‌ ಪಾಲ್‌, ಆಕಾಶದೀಪ್‌ ಸಿಂಗ್‌ ಜೂನಿಯರ್‌, ವಿಷ್ಣುಕಾಂತ್‌ ಸಿಂಗ್‌, ಗೋಪಿಕುಮಾರ್‌ ಸೊಣಕೃ, ವಿಶಾಲ್‌ ಆ್ಯಂಟಿಲ್‌, ಸೂರ್ಯ ಎನ್‌.ಎಂ. ಮಣಿಂದರ್‌ ಸಿಂಗ್‌, ರಬಿಚಂದ್ರ ಸಿಂಗ್‌ಮೊಯಿರಾಂಗತೆಮ್‌.

ಫಾರ್ವರ್ಡ್ಸ್‌: ಸಂದೀಪ್‌ ಚಿರ್ಮಾಕೊ, ರಾಹುಲ್‌ ಕುಮಾರ್ ರಾಜಬೀರ್‌, ಉತ್ತಮ್‌ ಸಿಂಗ್‌, ಎಸ್‌.ಕಾರ್ತಿ, ದಿಲ್‌ಪ್ರೀತ್‌ ಸಿಂಗ್‌, ಅರೈಜೀತ್‌ ಸಿಂಗ್‌ ಹುಂಡಲ್‌, ಅಮನದೀಪ್‌ ಸಿಂಗ್‌, ಪ್ರಭಜೋತ್‌ ಸಿಂಗ್‌, ಶಿವಂ ಆನಂದ್‌, ಅರ್ಷದೀಪ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT