ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಸಲೀಮಾ ನಾಯಕತ್ವ

Last Updated 30 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಇದೇ ಫೆಬ್ರುವರಿ 8 ರಿಂದ ಫ್ರಾನ್ಸ್‌ ಎದುರು ನಡೆಯಲಿರುವ ಬಾಲಕಿಯರ ಜೂನಿಯರ್‌ ಹಾಕಿ ಸರಣಿಯಲ್ಲಿ ಸಲೀಮಾ ಟೆಟೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡ ಇಂತಿದೆ: ಗೋಲ್‌ ಕೀಪರ್‌ಗಳು: ಬಿಚುದೇವಿ ಖಾರಿಬಮ್‌, ಖುಷ್ಬೂ. ಡಿಫೆಂಡರ್‌ಗಳು: ಫಿಲಿಸಿಯಾ ಟೊಪ್ಪೊ, ಗಂಗಾದೀಪ್‌ ಕೌರ್‌, ಸಲೀಮಾ ಟೆಟೆ, ಪ್ರಿಯಾಂಕ, ಸುಮನ್‌ ದೇವಿ ಥೌದಮ್‌, ಇಶಿಕಾ ಚೌಧರಿ. ಮಿಡ್‌ಫೀಲ್ಡರ್‌ಗಳು: ಮಹಿಮಾ ಚೌಧರಿ, ಪ್ರಬ್ಲೀನ್‌ ಕೌರ್‌,ಮರಿಯಾನ ಕುಜೂರ್‌, ರೀತ್‌, ಬಲ್ಜೀತ್‌ ಕೌರ್‌, ಪ್ರೀತಿ.

ಫಾರ್ವರ್ಡ್‌ ಆಟಗಾರರು: ಲಾಲ್ರೆಮ್‌ ಸಿಯಾಮಿ, ಶರ್ಮಿಳಾ ದೇವಿ, ಮುಮ್ತಾಜ್‌ ಖಾನ್‌, ಜೀವಾನ್‌ ಕಿಶೋರಿ ಟೊಪ್ಪೊ, ಅಜ್ಮಿನಾ ಕುಜುರ್‌, ಜ್ಯೋತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT