ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಫಲ: ಚುನಾವಣಾ ವಿಷಯವಾದ ಕನ್ನಡ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕನ್ನಡಿಗರ ಹೋರಾಟದ ಫಲವಾಗಿ, ಇಲ್ಲಿಯವರೆಗೂ ಪ್ರಣಾಳಿಕೆಗೆ ಸೀಮಿತವಾಗಿದ್ದ ಕನ್ನಡ ಇಂದು ಚುನಾವಣೆಯ ವಿಷಯವಾಗಿ ಮಾರ್ಪಟ್ಟಿದೆ. ಇದು ಕನ್ನಡಿಗರಿಗೆ ದೊಡ್ಡ ಗೆಲುವು. ಕನ್ನಡತನವಿಲ್ಲದೆ ಕರ್ನಾಟಕದಲ್ಲಿ ರಾಜಕೀಯ ಸಾಧ್ಯವಿಲ್ಲ ಅನ್ನುವ ವಾತಾವರಣವನ್ನು ನಾವು ನಿರ್ಮಾಣ ಮಾಡಬೇಕಿದೆ.

ಚೇತನ್‌ ಜೀರಲ್‌, @chetanjeeral

ಕರ್ನಾಟಕದಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಹೊರಗಿನವರನ್ನು ರಾಜ್ಯಸಭೆಗೆ ಆರಿಸಿ ಕಳಿಸಿವೆ. ಇವರಲ್ಲಿ ಎಷ್ಟು ಜನ ರಾಜ್ಯಸಭೆಯಲ್ಲಿ ಕರ್ನಾಟಕದ ಪರವಾಗಿ ನಿಂತಿದ್ದಾರೆ? ಸಾಕಿನ್ನು ಹೊರಗಿನವರನ್ನು ಆರಿಸುವ ಕೆಲಸ #‘ನಮ್ಮ ಸೀಟು ನಮ್ಮ ಜನ‘ರೇ ಆಯ್ಕೆಯಾಗಲಿ.

ಅರುಣ್ ಜಾವಗಲ್, @ajavgal

ಹೊಸ ನಾಡಧ್ವಜವೇನೋ ಓಕೆ. ನನಗದು ಇಷ್ಟವಾಯಿತು. ಆದರೂ ಈ ವಿಷಯದಲ್ಲಿ ನನಗೊಂದು ಸಂದೇಹವಿದೆ. ಈ ನಾಡಧ್ವಜದ ನಿಖರವಾದ ಉದ್ದೇಶವಾದರೂ ಏನು? ನಮ್ಮ ಮುಂದೆ ಬೇಕಾದಷ್ಟು ವಿಷಯಗಳಿವೆ. ಇಂತಹ ಬ್ರ್ಯಾಂಡಿಂಗ್‌ಗಳೆಲ್ಲ ಎಷ್ಟರಮಟ್ಟಿಗೆ ನೆರವಾಗುತ್ತವೆ?

ಡ್ಯಾನಿಶ್‌ ಸೇಟ್‌ @DanishSait

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT