ಶಾಲಾ ಬಾಲಕರ ಹಾಕಿ ಟೂರ್ನಿ: ಫೈನಲ್‌ನಲ್ಲಿ ಕ್ರೀಡಾ ಶಾಲೆ–ಆರ್‌ಡಿಟಿ ಪೈಪೋಟಿ

7

ಶಾಲಾ ಬಾಲಕರ ಹಾಕಿ ಟೂರ್ನಿ: ಫೈನಲ್‌ನಲ್ಲಿ ಕ್ರೀಡಾ ಶಾಲೆ–ಆರ್‌ಡಿಟಿ ಪೈಪೋಟಿ

Published:
Updated:

ಬೆಂಗಳೂರು: ಕೂಡಿಗೆಯ ಕ್ರೀಡಾ ಶಾಲೆ ಮತ್ತು ಅನಂತಪುರದ ಆರ್‌ಡಿಟಿ ತಂಡಗಳು ರೋಟರಿ ಇಂದಿರಾನಗರ ಆಶ್ರಯದ ಜಿ.ಎಸ್‌.ರಾಂಧವಾ ಸ್ಮಾರಕ ಅಂತರ ಶಾಲಾ ಬಾಲಕರ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ.

ಕೆಎಸ್‌ಎಚ್‌ಎ ಮೈದಾನದಲ್ಲಿ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಆರ್‌ಡಿಟಿ ತಂಡ 4–0 ಗೋಲುಗಳಿಂದ ಪೊನ್ನಂಪೇಟೆಯ ಕ್ರೀಡಾ ಶಾಲೆ ಎದುರು ಗೆದ್ದಿತು.

ನಾಲ್ಕರ ಘಟ್ಟದ ಇನ್ನೊಂದು ಹೋರಾಟದಲ್ಲಿ ಕೂಡಿಯ ಕ್ರೀಡಾ ಶಾಲೆ 2–0 ಗೋಲುಗಳಿಂದ ಸೇಂಟ್‌ ಜೋಸೆಫ್‌ ಇಂಡಿಯನ್‌ ಪ್ರೌಢ ಶಾಲೆ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !