ಹಾಕಿ: ಭಾರತಕ್ಕೆ ಜಯ

7

ಹಾಕಿ: ಭಾರತಕ್ಕೆ ಜಯ

Published:
Updated:

ಜೋಹರ್‌ ಬಹ್ರು: ಭಾರತದ ಜೂನಿಯರ್‌ ಪುರುಷರ ತಂಡದವರು ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

ಭಾನುವಾರ ನಡೆದ ಹೋರಾಟದಲ್ಲಿ ಮನದೀಪ್ ಮೋರ್‌ ಪಡೆ 7–1 ಗೋಲುಗಳಿಂದ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು.

ಪ್ರಭ್ಜೋತ್‌ ಸಿಂಗ್‌ (6ನೇ ನಿಮಿಷ), ಶಿಲಾನಂದ ಲಾಕ್ರಾ (15 ಮತ್ತು 43ನೇ ನಿ.), ಹರ್ಮನ್‌ಜೀತ್‌ ಸಿಂಗ್‌ (21), ಮೊಹಮ್ಮದ್‌ ಫರಾಜ್ (23), ಅಭಿಷೇಕ್‌ (50) ಮತ್ತು ನಾಯಕ ಮನದೀಪ್‌ (60) ಗೋಲು ಗಳಿಸಿ ಮಿಂಚಿದರು.

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !