ಜೂಡೊ: ರಾಷ್ಟ್ರಮಟ್ಟಕ್ಕೆ ಆಯ್ಕೆ

7

ಜೂಡೊ: ರಾಷ್ಟ್ರಮಟ್ಟಕ್ಕೆ ಆಯ್ಕೆ

Published:
Updated:
Deccan Herald

ಚಿತ್ರದುರ್ಗ: ನಗರದ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಸೋಮವಾರ ಆಯೋಜಿಸಿದ್ದ 19 ವರ್ಷದೊಳಗಿನ ಬಾಲಕ–ಬಾಲಕಿಯರ ರಾಜ್ಯಮಟ್ಟದ ಜೂಡೊ ಚಾಂಪಿಯನ್‌ ಷಿಪ್‌ನಲ್ಲಿ 19 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.

ಬಾಲಕರ ವಿಭಾಗ: ಮಂಜುನಾಥ (40 ಕೆ.ಜಿ), ಬೆಂಗಳೂರು ದಕ್ಷಿಣ, ಧನುಷ್ (45 ಕೆ.ಜಿ) ಬೆಂಗಳೂರು ದಕ್ಷಿಣ, ವಿಜಯ್ ಕುಮಾರ್ (50 ಕೆ.ಜಿ) ಬೆಳಗಾವಿ, ವಿಷ್ಣು ಗೌರವ್ (55 ಕೆ.ಜಿ) ಬೆಳಗಾವಿ, ವಿವೇಕ್ (60 ಕೆ.ಜಿ) ಬೆಂಗಳೂರು ದಕ್ಷಿಣ, ಸುಜನ್ (66ಕೆ.ಜಿ) ಬೆಳಗಾವಿ, ಎಸ್.ಕಾರ್ತೀಕ್ (73 ಕೆ.ಜಿ) ಬೆಳಗಾವಿ, ಮಧುಕುಮಾರ್ (81ಕೆ.ಜಿ) ಶಿವಮೊಗ್ಗ, ರವಿಚಂದ್ರ (90ಕೆ.ಜಿ) ಬೆಂಗಳೂರು ಉತ್ತರ, ಚಿಕ್ಕೋಡಿಯ ದಯಾನಂದ (90 ಕೆ.ಜಿ) ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗ: ಎ.ಕಾವ್ಯ (36 ಕೆ.ಜಿ) ದಾವಣಗೆರೆ, ಶ್ರೀಲೇಖಾ (40ಕೆ.ಜಿ) ಬೆಳಗಾವಿ, ಅಕ್ಷತಾ (44 ಕೆ.ಜಿ) ಬೆಳಗಾವಿ, ಪ್ರಕೃತಿ (48 ಕೆ.ಜಿ), ಮಂಡ್ಯ, ಚಾರುಲತಾ (52 ಕೆ.ಜಿ) ಬೆಳಗಾವಿ, ರೋಹಿಣಿ (57 ಕೆ.ಜಿ) ಬೆಳಗಾವಿ, ಎ.ಜೆ. ಸಂಗೀತಾ (63ಕೆ.ಜಿ) ಶಿವಮೊಗ್ಗ, ತನುಶ್ರೀ (70 ಕೆ.ಜಿ) ಶಿವಮೊಗ್ಗ, ಮಂಡ್ಯದ ವಂದನಾ (70 ಕೆ.ಜಿ.).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !