ಕರ್ನಾಟಕ ಅಥ್ಲೆಟಿಕ್ಸ್‌ ತಂಡ ಪ್ರಕಟ

7

ಕರ್ನಾಟಕ ಅಥ್ಲೆಟಿಕ್ಸ್‌ ತಂಡ ಪ್ರಕಟ

Published:
Updated:

ಬೆಂಗಳೂರು: ಮುಂಬರುವ ರಾಷ್ಟ್ರೀಯ ಯೂತ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಮಂಗಳವಾರ 18 ವರ್ಷದೊಳಗಿನವರ ಕರ್ನಾಟಕ ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಪ್ರಕಟಿಸಲಾಗಿದೆ.

15ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಜುಲೈ 21ರಿಂದ 23ರವರೆಗೆ ಗುಜರಾತ್‌ನ ವಡೋದರದಲ್ಲಿ ಜರುಗಲಿದೆ.

ತಂಡಗಳು ಇಂತಿವೆ: ಬಾಲಕರು: ಅಭಿನ್‌ ಬಿ.ದೇವಾಡಿಗ, ಎಚ್‌.ಮಣಿಕಂಠ, ವಿ.ಎ.ಶಶಿಕಾಂತ್‌, ವಿನಾಯಕ್‌ ಎನ್‌.ಸೊಟ್ಟಣ್ಣನವರ್‌, ಎಂ.ಸಿ.ಮಿಲನ್‌, ಬಿ.ಜಿ.ಯಶವಂತ್‌, ಪಿ. ಆಶುತೋಷ್‌, ಎಸ್‌.ಶಶಾಂಕ್‌, ಕೃಷ್ಣಾ ಆರ್‌.ಗಡೇದವರ್‌, ರಕ್ಷಿತ್‌, ಬಿ.ನವೀನ್‌ ಮತ್ತು ಬಿ.ಎಚ್‌.ಪೃಥ್ವಿ.

ಬಾಲಕಿಯರು: ಜೋಷ್ನಾ ಸಿಮೊವ್‌ ಮಂಗಳವಾಡಕರ್‌, ತುಷ್ಯಾ ಮೇಗನ್‌, ಎನ್‌.ಹರ್ಷಿಣಿ, ಎಸ್‌.ಕೀರ್ತನಾ, ಶ್ರೀನಿಧಿ ಎಸ್‌.ಸುರಗೊಂಡ್‌, ಶ್ರುತಿ ನಾರಾಯಣ ಗೋಜೆಕರ್‌, ಎವಾಂಜೆಲಿನ್‌ ಶರೊನ್‌ ಭುವನಾ, ಕೆ.ಪ್ರಜ್ಞಾ, ಆರ್‌.ಸಿಂಧು, ಎಸ್‌.ಬಿ.ಸುಪ್ರಿಯಾ, ಎಂ.ಎಸ್‌.ಅಂಕಿತಾ, ಜ್ಯೋತಿ ಅಶೋಕ್‌ ಅವತಿ, ಸೃಷ್ಠಿ ಉಳವಪ್ಪ ಕಲಿವಾಲ್‌ ಮತ್ತು ಟಿ.ಆರ್‌.ಸಿಂಚಲ್‌ ಕಾವೇರಮ್ಮ.

ಬಾಲಕರ ತಂಡದ ಕೋಚ್‌: ವಸಂತ್‌ ಜೋಗಿ

ಮ್ಯಾನೇಜರ್‌: ಬಾಬು ಶೆಟ್ಟಿ, ಬಾಲಕಿಯರ

ತಂಡದ ಕೋಚ್‌: ಸೌಮ್ಯಾ

ಮ್ಯಾನೇಜರ್‌: ಬಿ.ಎಲ್‌.ಭಾರತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !