ಗುರುವಾರ , ಜನವರಿ 30, 2020
20 °C

ಬ್ಯಾಸ್ಕೆಟ್‌ಬಾಲ್‌: ಆರ್ಮುಗಂ, ಅನುಷಾಗೆ ನಾಯಕತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅರವಿಂದ ಆರ್ಮುಗಂ ಮತ್ತು ಅನುಷಾ ಅವರು ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಮುನ್ನಡೆಸುವರು. ಪಂಜಾಬ್‌ನ ಲುಧಿಯಾನದಲ್ಲಿ ಇದೇ ತಿಂಗಳ 21ರಿಂದ 28ರ ವರೆಗೆ ಚಾಂಪಿಯನ್‌ಷಿಪ್ ನಡೆಯಲಿದೆ.

ಪುರುಷರ ತಂಡ: ಅರವಿಂದ ಆರ್ಮುಗಂ (ನಾಯಕ), ಅನಿಲ್ ಕುಮಾರ್‌ ಬಿ.ಕೆ, ಹರೀಶ್ ಮುತ್ತು ಕುಮಾರ್, ಕ್ಲಿಂಟನ್, ಕಾರ್ತಿಕೇಯನ್ ಎಸ್‌, ಜಿತೇಂದ್ರ ಸಿಂಗ್, ಐಸಾಕ್ ಥಾಮಸ್, ಪ್ರಭು ಮೋಹನ್, ಅಭಿಷೇಕ್ ಗೌಡ, ಅಕ್ಷಯ್ ಕುಮಾರ್, ಸೌಕಿನ್ ಶೆಟ್ಟಿ, ಪ್ರತ್ಯಾಂಶು ತೋಮರ್. ಕೋಚ್‌: ಜಿಆರ್‌ಎಲ್ ಪ್ರಸಾದ್; ಮ್ಯಾನೇಜರ್: ವಿಜೇಂದ್ರ ದೇವದಾಸನ್.

ಮಹಿಳಾ ತಂಡ: ಅನುಷಾ (ನಾಯಕಿ), ಸೂರ್ಯದರ್ಶಿನಿ, ಸುಪ್ರೀತಾ, ಅಮೃತಾ, ಗೌರಿ ಪ್ರಿಯಾ, ಲೇಖನಗೌಡ, ಚಂದನ, ಭೂಮಿಕಾ, ವರ್ಷನಂದಿನಿ, ಮೋನಿ ದೀಪ, ವಿನಯಾ ಜೋಸೆಫ್‌. ಕೋಚ್‌: ಶ್ರೀನಿವಾಸಮೂರ್ತಿ; ಮ್ಯಾನೇಜರ್‌: ಮೋಹನ್ ಕುಮಾರ್.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು