ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ತಿಮ್ಮಣ್ಣಗೆ ರಾಜ್ಯ ತಂಡದ ಸಾರಥ್ಯ

Last Updated 20 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪಿ.ಎಲ್‌.ತಿಮ್ಮಣ್ಣ ಅವರು ಹಾಕಿ ಇಂಡಿಯಾ ರಾಷ್ಟ್ರೀಯ ಸೀನಿಯರ್‌ ಪುರುಷರ ‘ಎ’ ಡಿವಿಷನ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಇದೇ ತಿಂಗಳ 23ರಿಂದ ಫೆಬ್ರುವರಿ 2ರವರೆಗೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆಯಲಿದೆ.

ತಂಡ ಇಂತಿದೆ: ಕೆ.ಪಿ.ಶರತ್‌ ಸೋಮಣ್ಣ ಮತ್ತು ಅತಲ್‌ ದೇವ್‌ಸಿಂಗ್‌ ಚಾಹಲ್‌ (ಇಬ್ಬರೂ ಗೋಲ್‌ಕೀಪರ್‌), ಪಿ.ಎಲ್‌.ತಿಮ್ಮಣ್ಣ (ನಾಯಕ), ಎ.ಎ.ಅಪ್ಪಣ್ಣ, ಎಸ್‌.ಪಿ.ದೀಕ್ಷಿತ್‌, ಐ.ಇ.ಪಳಂಗಪ್ಪ, ಕೆ.ಸಿ.ಬೋಪಣ್ಣ, ಎನ್‌.ಡಿ.ಚಿರಂತ್‌ ಸೋಮಣ್ಣ, ಎ.ಜಯವಂತ್‌ ಪರಶುರಾಮ್‌, ಬಿ.ಎಂ.ಲಿಖಿತ್‌, ಬಿ.ಯತೀಶ್‌ ಕುಮಾರ್‌, ಪವನ್‌ ಮಡಿವಾಳರ್‌, ಸಿ.ಎ.ಪೊನ್ನಣ್ಣ, ಆರ್‌.ಪುನೀತ್‌, ಸಿ.ಎಸ್‌.ಶಮಂತ್‌, ಡಿ.ಎಂ.ಅಚ್ಚಯ್ಯ, ಸಿ.ಕೆ.ಮೋಕ್ಷಿತ್‌ ಉತ್ತಪ್ಪ ಮತ್ತು ಪಿ.ಪಿ.ಬೆಳ್ಳಿಯಪ್ಪ.

ಕೋಚ್‌: ಟಿ.ನಂಜಪ್ಪ, ಮ್ಯಾನೇಜರ್‌: ಕೆ.ಎ.ನೀಲೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT