ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Olympics| ಒಲಿಂಪಿಕ್ಸ್‌ನಲ್ಲಿ ಕನ್ನಡಿಗರ ಹೆಜ್ಜೆಗುರುತು

ಅಕ್ಷರ ಗಾತ್ರ

ಒಲಿಂಪಿಕ್ ಅಂಗಳದಲ್ಲಿ ಕನ್ನಡಿಗರ ಹೆಜ್ಜೆಗುರುತುಗಳು ಹೆಮ್ಮೆ ಮೂಡಿಸುತ್ತವೆ. 1920ರಿಂದಲೂ ಕರ್ನಾಟಕದ ಕ್ರೀಡಾಪಟುಗಳು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿಯೂ ನಾಡಿನ ಕ್ರೀಡಾಪಟುಗಳು ಕಣದಲ್ಲಿದ್ದಾರೆ.

ಪಡೆಪ್ಪ ಧರೆಪ್ಪ ಚೌಗುಲೆ

ಸ್ಪರ್ಧೆ:1920ರ ಆ್ಯಂಟ್‌ವರ್ಪ್ ಒಲಿಂಪಿಕ್ಸ್

ಕ್ರೀಡೆ: ಮ್ಯಾರಥಾನ್‌ ಓಟ

***

ಕೆನೆತ್ ಪೊವೆಲ್‌

ಸ್ಪರ್ಧೆ: 1964, ಟೋಕಿಯೊ

ಕ್ರೀಡೆ: ಅಥ್ಲೆಟಿಕ್ಸ್, 100 ಮೀ. ಮತ್ತು 4100 ಮೀ ರಿಲೇ

***

ಬಂಡು ಪಾಟೀಲ, ರಾಜೇಂದ್ರನ್‌ ಕ್ಟಿಸ್ಟಿ

ಸ್ಪರ್ಧೆ: 1964, ಟೋಕಿಯೊ

ಕ್ರೀಡೆ: ಹಾಕಿ

***

ಎಂ.ಪಿ.ಗಣೇಶ್, ಬಿ.ಪಿ.ಗೋವಿಂದ

ಸ್ಪರ್ಧೆ: 1972, ಮ್ಯೂನಿಕ್‌

ಕ್ರೀಡೆ: ಹಾಕಿ

***

ರೋಹನ್ ಬೋಪಣ್ಣ

ಸ್ಪರ್ಧೆ: 2016, ರಿಯೊ ಡಿ ಜನೈರೊ

ಕ್ರೀಡೆ: ಟೆನಿಸ್‌, ಮಿಶ್ರ ಡಬಲ್ಸ್ ವಿಭಾಗ

***

ವಿಕಾಸ್‌ ಗೌಡ

ಸ್ಪರ್ಧೆ: 2008 ಬೀಜಿಂಗ್ ಮತ್ತು 2012 ಲಂಡನ್

ಕ್ರೀಡೆ: ಡಿಸ್ಕಸ್ ಥ್ರೊ

***

ಸುಮಾ ಶಿರೂರು

ಸ್ಪರ್ಧೆ: 2004, ಅಥೆನ್ಸ್

ಕ್ರೀಡೆ: ಶೂಟಿಂಗ್, 10 ಮೀ. ಏರ್ ರೈಫಲ್‌

***

ಎಂ.ಆರ್‌.ಪೂವಮ್ಮ

ಸ್ಪರ್ಧೆ: 2016 ರಿಯೊ

ಕ್ರೀಡೆ: ಅಥ್ಲೆಟಿಕ್ಸ್, 4400 ಮೀ. ರಿಲೇ

***

ರೇಹಾನ್ ಪೂಂಚಾ

ಸ್ಪರ್ಧೆ: 2008, ಬೀಜಿಂಗ್‌

ಕ್ರೀಡೆ: ಈಜು, ಪುರುಷರ 200 ಮೀ. ಬಟರ್‌ಫ್ಲೈ

***

ಪ್ರಮೀಳಾ ಅಯ್ಯಪ್ಪ

ಸ್ಪರ್ಧೆ: 2008, ಬೀಜಿಂಗ್‌

ಕ್ರೀಡೆ: ಅಥ್ಲೆಟಿಕ್ಸ್, ಹೆಪ್ಟಾಥ್ಲಾನ್‌

***

ಅಶ್ವಿನಿ ಪೊನ್ನಪ್ಪ

ಸ್ಪರ್ಧೆ: 2012, ಲಂಡನ್‌

ಕ್ರೀಡೆ: ಬ್ಯಾಡ್ಮಿಂಟನ್‌, ಮಹಿಳಾ ಡಬಲ್ಸ್

***

ಜೆ.ಜೆ.ಶೋಭಾ

ಸ್ಪರ್ಧೆ: 2004, ಅಥೆನ್ಸ್

ಕ್ರೀಡೆ: ಅಥ್ಲೆಟಿಕ್ಸ್, ಹೆಪ್ಟಾಥ್ಲಾನ್‌

***

ಟಿ.ಷಣ್ಮುಗಂ

ಸ್ಪರ್ಧೆ: 1952, ಹೆಲ್ಸಿಂಕಿ

ಕ್ರೀಡೆ: ಫುಟ್‌ಬಾಲ್‌
***

ನಜೀಬ್ ಅಗಾ

ಸ್ಪರ್ಧೆ: 1996, ಅಟ್ಲಾಂಟ ಒಲಿಂಪಿಕ್ಸ್

ಕ್ರೀಡೆ: ಜೂಡೊ

***

ಪ್ರಕಾಶ್ ನಂಜಪ್ಪ

ಸ್ಪರ್ಧೆ: 2016, ರಿಯೊ

ಕ್ರೀಡೆ: ಶೂಟಿಂಗ್‌

***

ನಿಶಾ ಮಿಲೆಟ್‌

ಸ್ಪರ್ಧೆ: 2000, ಸಿಡ್ನಿ

ಕ್ರೀಡೆ: ಈಜು

***

ಗಗನ್ ಉಲ್ಲಾಳಮಠ

ಸ್ಪರ್ಧೆ: 2012, ಲಂಡನ್‌

ಕ್ರೀಡೆ: ಈಜು

***

ಸತೀಶ ರೈ

ಸ್ಪರ್ಧೆ: 1996, ಅಟ್ಲಾಂಟ

ಕ್ರೀಡೆ: ವೇಟ್‌ಲಿಫ್ಟಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT