ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಬಾಲ್‌: ರಾಜ್ಯ ತಂಡ ಪ್ರಕಟ

Last Updated 18 ನವೆಂಬರ್ 2018, 18:00 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದ ತ್ರಿಶೂರ್‌ನಲ್ಲಿ ಇದೇ 20ರಿಂದ ನಡೆಯಲಿರುವ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ರಾಜ್ಯದ ಪುರುಷ ಮತ್ತು ಮಹಿಳೆಯರ ತಂಡವನ್ನು ಪ್ರಕಟಿಸಲಾಗಿದೆ. ಪುರುಷರ ತಂಡವನ್ನು ಮನೋಜ್ ಕೆ ಮತ್ತು ಮಹಿಳೆಯರ ತಂಡವನ್ನು ರೋಷನಿ ಆರ್‌ ಮುನ್ನಡೆಸುವರು.

ಪುರುಷರ ತಂಡ: ಮನೋಜ್‌ ಕೆ (ನಾಯಕ), ಸಶಕ್ತ್ ಎಚ್‌.ಎಸ್‌ (ಉಪನಾಯಕ), ರೋಹಿತ್‌ ಪಿ.ಡಿ, ಆಕಾಶ್ ಯು, ಶ್ರೀನಿವಾಸ್‌, ಜಯಾನಂದ್‌ ಡಿ, ದುರ್ಗ ಪ್ರಸಾದ್‌, ವಿನಯ್‌ ಶೆಟ್ಟಿ, ಸೈಯದ್‌ ಮಸೂದ್‌ ಅಹಮ್ಮದ್‌, ಹೊನ್ನರಾಜು, ಕಾರ್ತಿಕ್‌ ಎಸ್‌.ಕೆ, ಮಣಿಕಂಠ ಡಿ, ಮಂಜುನಾಥ್‌ ಎಚ್‌.ಕೆ (ಕೋಚ್‌), ಶ್ರೀರಾಮ್‌ (ಮ್ಯಾನೇಜರ್‌).

ಮಹಿಳೆಯರು: ರೋಷನಿ ಆರ್‌ (ನಾಯಕಿ), ಸಿಂಧು ಜಿ (ಉಪನಾಯಕಿ), ರಂಜಿತಾ ಬಿ.ಜೆ, ವೈಷ್ಣವಿ, ದೀಪಾ ಟಿ.ಆರ್‌, ದೀಪಿಕಾ ಎಸ್‌, ದೀಪ್ತಿ ಜೆ. ಬಾಬು, ಶಾಲಿನಿ ಕೆ, ದೀಕ್ಷಿತಾ ಎಸ್‌, ಸಿರಿ ಯಾದವ್ ಎಸ್‌, ವರ್ಷ ಕೆ.ಎಚ್‌, ಶಿಲ್ಪಾ ಕೆ.ಎಸ್‌, ಬಸವರಾಜ್ ಪಾಟೀಲ್‌ (ಕೋಚ್‌), ಮಾನಸ ಎಲ್‌.ಜಿ (ಮ್ಯಾನೇಜರ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT