ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದಲ್ಲಿ ಲೋಪಮುದ್ರಾ, ನವನೀತಾ

ದಕ್ಷಿಣ ಏಷ್ಯನ್‌ ಗೇಮ್ಸ್‌ ಬ್ಯಾಸ್ಕೆಟ್‌ಬಾಲ್‌
Last Updated 26 ನವೆಂಬರ್ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡಿಗರಾದ ಲೋಪಮುದ್ರಾ ತಿಮ್ಮಯ್ಯ ಕೊಕ್ಕಲೇರ, ಪಿ.ಯು.ನವನೀತಾ ಹಾಗೂ ಅರವಿಂದ್‌ ಆರ್ಮುಗಂ ಅವರು ದಕ್ಷಿಣ ಏಷ್ಯನ್‌ ಗೇಮ್ಸ್‌ನಲ್ಲಿ ಆಡಲಿರುವ ಭಾರತ ಬ್ಯಾಸ್ಕೆಟ್‌ಬಾಲ್‌ ತಂಡಗಳಲ್ಲಿ ಸ್ಥಾನ ಗಳಿಸಿದ್ದಾರೆ. ನೇಪಾಳದ ಕಠ್ಮಂಡುವಿನಲ್ಲಿ ಡಿಸೆಂಬರ್‌ 1ರಿಂದ 10ರವರೆಗೆ ಗೇಮ್ಸ್ ನಡೆಯಲಿದೆ.

5x5 ಮಹಿಳಾ ತಂಡ: ಜೀನಾ ಪಳನಿಕುಮ್ಕಾಲಾಯಿಲ್‌ ಸಕಾರಿಯಾ (ನಾಯಕಿ), ಮಧುಕುಮಾರಿ, ಪಿ.ಯು ನವನೀತಾ , ದರ್ಶಿನಿ ತಿರುನವುಕ್ಕರಸು, ಶ್ರೀವಿದ್ಯಾ ವೆಂಕಟರಾಮನ್‌, ಸತ್ಯಾ ಸೆಂಥಿಲ್‌ಕುಮಾರ್‌, ಅಂಜನಾ ಪ್ರಸನ್ನ ಗೀತಾ, ನಿಮ್ಮಿ ಜಾರ್ಜ್‌, ಸ್ಟೆಫಿ ನಿಕ್ಸೊನ್‌, ಶಿರಿನ್‌ ಲಿಮಯೆ, ಹರ್‌ಸಿಮ್ರನ್‌ ಕೌರ್‌.

3x3 ಮಹಿಳಾ ತಂಡ: ಶ್ರೀಕಲಾ ರಾಣಿ, ಶೃತಿ ಅರವಿಂದ್‌, ಅನೀಶಾ ಕ್ಲೀಟಸ್‌, ಬರ್ಕಾ ಸೋನಕರ್‌.

5X5 ಪುರುಷರ ತಂಡ: ಜೋಗಿಂದರ್‌ ಸಿಂಗ್‌, ವಿಶೇಷ್‌ ಭೃಗುವಂಶಿ, ಪ್ರಸನ್ನ ವೆಂಕಟೇಶ್‌, ಮ್ಯೂನ್‌ ಬೇಗ್‌, ಅರವಿಂದ್‌ ಅಣ್ಣಾದುರೈ, ಅರವಿಂದ್‌ ಆರ್ಮುಗಂ, ಸತ್ನಾಂ ಸಿಂಗ್‌, ಅಮೃತ್‌ಪಾಲ್‌ ಸಿಂಗ್‌, ಅಮನ್‌ ಸಂಧು, ಸೆಜಿನ್‌ ಮ್ಯಾಥ್ಯು, ಶಹಜ್ ಆರ್‌.ಪಟೇಲ್‌, ಹರ್ಷಾ ದಗರ್‌.

3x3 ಪುರುಷರ ತಂಡ: ಹರ್ಷಕುಮಾರ್‌ ತೋಮರ್‌, ರಾಜೀವ್‌ ಕುಮಾರ್‌, ಮಹಿಪಾಲ್‌ ಸಿಂಗ್‌ ಹಾಗೂ ಹರಿ ರಾಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT