ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಚುನ್‌ ಚಾಂಪಿಯನ್‌

Last Updated 14 ಅಕ್ಟೋಬರ್ 2018, 20:30 IST
ಅಕ್ಷರ ಗಾತ್ರ

ಇಂಚೆನ್‌, ದಕ್ಷಿಣ ಕೊರಿಯಾ: ಅಂತಿಮ ಸುತ್ತಿನಲ್ಲಿ ಉತ್ತಮ ಸಾಮರ್ಥ್ಯ ತೋರಿದ ದಕ್ಷಿಣ ಕೊರಿಯಾದ ಚುನ್‌ ಇನ್‌ ಗೀ, ಎಲ್‌ಪಿಜಿಎ ಕೆಇಬಿ ಹಾನಾ ಬ್ಯಾಂಕ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಸ್ಕೈ 72 ಗಾಲ್ಫ್‌ ಕ್ಲಬ್‌ನಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿರುವ ಚುನ್‌ ಒಟ್ಟು 272 ಸ್ಕೋರ್‌ ಗಳಿಸಿ ಈ ಸಾಧನೆ ಮಾಡಿದರು. ಇಂಗ್ಲೆಂಡ್‌ನ ಚಾರ್ಲೆ ಹಲ್‌ ರನ್ನರ್‌ ಅಪ್‌ ಆದರು.

ದಕ್ಷಿಣ ಕೊರಿಯಾದ ಪಾರ್ಕ್‌ ಸಂಗ್‌ ಹ್ಯೂನ್‌ ಮತ್ತು ಥಾಯ್ಲೆಂಡ್‌ನ ಅರಿಯಾ ಜುತನುಗರನ್‌ ಅವರು ಜಂಟಿ ಮೂರನೇ ಸ್ಥಾನ ಪಡೆದರು. ಹಾಲಿ ಚಾಂಪಿಯನ್‌ ಕೊ ಜಿನ್‌ ಯಂಗ್‌ ಅವರು ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT