ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಯತ್ತ ಕಾರ್ಲ್‌ಸನ್‌

Last Updated 25 ನವೆಂಬರ್ 2019, 19:02 IST
ಅಕ್ಷರ ಗಾತ್ರ

ಕೋಲ್ಕತ್ತ: ವಿಶ್ವ ಚಾಂಪಿ ಯನ್‌ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ ಸನ್‌, ಗ್ರ್ಯಾಂಡ್‌ ಚೆಸ್‌ ಟೂರ್‌ನ ಭಾಗ ವಾಗಿರುವ ಟಾಟಾ ಸ್ಟೀಲ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್ ಟೂರ್ನಿಯಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ.

ಭಾರತದ ವಿಶ್ವನಾಥನ್‌ ಆನಂದ್‌, ಎರಡು ಪಂದ್ಯಗಳನ್ನು ಸೋತರೂ, ಎರಡು ಗೆದ್ದ ಕಾರಣ ಸೋಮವಾರದ ನಂತರ ಜಂಟಿಯಾಗಿ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.ಲಂಡನ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಗ್ರ್ಯಾಂಡ್‌ ಫಿನಾಲೆಗೆ ಅರ್ಹತೆ ಪಡೆಯುವ ಅವಕಾಶವನ್ನು ಆನಂದ್‌ ಜೀವಂತವಾಗಿರಿಸಿಕೊಂಡಿದ್ದಾರೆ.

ಭಾರತದ ಪಿ.ಹರಿಕೃಷ್ಣ ಎಂಟ ನೇ ಸ್ಥಾನದಲ್ಲಿ ಮತ್ತು ವಿದಿತ್‌ ಗುಜ ರಾತಿ 10ನೇ ಸ್ಥಾನದಲ್ಲಿದ್ದಾರೆ.ಉಳಿ ದವರಿಗಿಂತ ಐದು ಪಾಯಿಂಟ್ಸ್‌ ಮುಂದಿರುವ ಕಾರ್ಲ್‌ನಸ್‌ ಪ್ರಶಸ್ತಿ ಗೆಲ್ಲುವುದು ಖಚಿತವಾಗಿದೆ. ಅವರು ಸಂಭವನೀಯ 27 ಪಾಯಿಂಟ್‌ಗಳ ಪೈಕಿ 21.5 ಪಾಯಿಂಟ್‌ ಸಂಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT