ಬ್ಯಾಡ್ಮಿಂಟನ್‌: ಕ್ಯಾರೋಲಿನ್‌ ಮರಿನ್‌ಗೆ ಮಣಿದ ಸೈನಾ

7

ಬ್ಯಾಡ್ಮಿಂಟನ್‌: ಕ್ಯಾರೋಲಿನ್‌ ಮರಿನ್‌ಗೆ ಮಣಿದ ಸೈನಾ

Published:
Updated:

ಕ್ವಾಲಾಲಂಪುರ: ಇಲ್ಲಿನ ನಡೆದ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಕ್ಯಾರೋಲಿನ್‌ ಮರಿನ್‌ ಎದುರು ಭಾರತದ ಆಟಗಾರ್ತಿ ಸೈನಾ ನೆಹ್ವಾಲ್‌ ಸೋಲು ಅನುಭವಿಸಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ಸೈನಾ 16–21, 13–21 ರಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಕ್ಯಾರೋಲಿನ್‌ ಮರಿನ್‌ ವಿರುದ್ಧ ಪರಾಭವಗೊಂಡಿದ್ದಾರೆ.

#MalaysiaMasters2019 : Saina Nehwal loses to Carolina Marin 16-21, 13-21 in semi-final#SainaNehwal @NSaina @CarolinaMarinhttps://t.co/3XvLYpjvjZ

ಶುಕ್ರವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೈನಾ 21–18, 23–21ರಲ್ಲಿ ನೊಜೊಮಿ ಒಕುಹರಾ ಅವರನ್ನು ಸೋಲಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !