ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಸೇವನೆ: ಮಾರ್ಟಿನ್ ಅಮಾನತು

Last Updated 20 ನವೆಂಬರ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಕಾರಣ ಅಮೆರಿಕದ ಬಾಕ್ಸರ್ ರಯಾನ್ ಮಾರ್ಟಿನ್ ಅವರನ್ನು ಯುಕೆ ಆ್ಯಂಟಿ ಡೋಪಿಂಗ್ (ಯುಕ್ಯಾಡ್) 4 ವರ್ಷ ಅಮಾನತು ಮಾಡಿದೆ.

ಮಾರ್ಟಿನ್ ನಿಷೇಧಿತ ಉದ್ದೀಪನ ಮದ್ದು ಆ್ಯಂಡ್ರೊಸ್ಟೆರಾನ್ ಮತ್ತು ಎಟಿಯೊಕೊಲನನ್ ಸೇವಿಸಿದ್ದು ಪರೀಕ್ಷೆಯ ಸಂದರ್ಭದಲ್ಲಿ ಸಾಬೀತಾಗಿತ್ತು. 2018ರ ನವೆಂಬರ್ 3ರಂದು ಗ್ಲಾಸ್ಗೋದಲ್ಲಿ ನಡೆದ ಜೋಶ್ ಟೇಲರ್ ವಿರುದ್ಧದ ಬೌಟ್‌ಗಾಗಿ ಅವರು ಈ ಮದ್ದನ್ನು ತೆಗೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT