ಪ್ಯಾನ್‌ ಆಫ್ರಿಕಾ ರ‍್ಯಾಲಿ: ಅಗ್ರಸ್ಥಾನದಲ್ಲಿ ಮೈಕೆಲ್‌

4

ಪ್ಯಾನ್‌ ಆಫ್ರಿಕಾ ರ‍್ಯಾಲಿ: ಅಗ್ರಸ್ಥಾನದಲ್ಲಿ ಮೈಕೆಲ್‌

Published:
Updated:

ಬೆಂಗಳೂರು: ಶೆರ್ಕೊ ಟಿವಿಎಸ್‌ ಫ್ಯಾಕ್ಟರಿ ತಂಡದ ಮೈಕೆಲ್‌ ಮೆಟ್ಗೆ ಹಾಗೂ ಆಡ್ರಿಯನ್‌ ಮೆಟ್ಗೆ ಅವರು 15ನೇ ಆವೃತ್ತಿಯ ಪ್ಯಾನ್‌ ಆಫ್ರಿಕಾ ರ‍್ಯಾಲಿಯಲ್ಲಿ ಉತ್ತಮ ಸಾಮರ್ಥ್ಯ ಮೆರೆದಿದ್ದಾರೆ. 

ಎರಡನೇ ಸುತ್ತಿನ ಅಂತ್ಯಕ್ಕೆ ಈ ಇಬ್ಬರೂ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನಗಳಲ್ಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !