6

ಮೈಸೂರು ರೇಸ್‌: ‘ಮ್ಯಾಸ್ಸಿಮೊ’ ಗೆಲ್ಲುವ ನಿರೀಕ್ಷೆ

Published:
Updated:

ಮೈಸೂರು: ‘ಎಸ್‌.ವಿ.ಸುಬ್ರಮಣಿಯಂ ಮೆಮೋರಿಯಲ್‌ ಟ್ರೋಫಿ’ ಬುಧವಾರದ ಮೈಸೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಕಾಂಚನಗಂಗಾ ಪ್ಲೇಟ್‌–ಡಿ.2; 1400 ಮೀ.

ದೇವ್ದಾರ್‌ 7, ಫೆಲಿಕ್ಸ್‌ ಲೀಝನ್‌ 1, ಫ್ಲೆಮಿಂಗ್‌ ಸ್ಪಿಯರ್‌ 6

2. ಇಟಾರ್ಸಿ ಪ್ಲೇಟ್‌–ಡಿ.2; 1200 ಮೀ.

ಐಸ್‌ ಡ್ಯಾನ್ಸರ್‌ 1, ಬ್ಲ್ಯಾಕ್‌ ಹಾರ್ಸ್‌ 2, ಅಂಡರ್‌ಮ್ಯಾಟ್‌ 7

3. ಕಾಂಚನಗಂಗಾ ಪ್ಲೇಟ್‌–ಡಿ.1; 1400 ಮೀ.

ಪ್ರೀಮಿಯರ್‌ ಏಸ್‌ 1, ಬಿಗ್‌ ಟೈಮ್‌ ಬೇ 13, ಗ್ರೀನ್‌ ಮೀಡೊ 10

4. ಕೆಮ್ಮಣ್ಣುಗುಂಡಿ ಪ್ಲೇಟ್‌; 1200 ಮೀ.

ಮ್ಯಾಗ್ನಮ್‌ ಓಪಸ್‌ 4, ಸ್ವಿಸ್‌ ಪರ್ಲ್‌ 3, ಬ್ರೌನ್‌ ಬ್ಯೂಟಿ 12

5. ಎಸ್‌.ವಿ.ಸುಬ್ರಮಣಿಯಂ ಮೆಮೋರಿಯಲ್‌ ಟ್ರೋಫಿ; 1400 ಮೀ.

ಮ್ಯಾಸ್ಸಿಮೊ 6, ಮಾಂಟೆ ಗ್ರೆಕೊ 5, ಅಮಾರಿಸ್‌ 7

6. ಇಟಾರ್ಸಿ ಪ್ಲೇಟ್‌–ಡಿ.1; 1200 ಮೀ.

ಸಾಟರ್ನ್‌ 1, ಆಕ್ಯುರೆಸಿ 4, ಡ್ಯಾನ್ಸಿಂಗ್‌ ಬ್ಲೂಸ್‌ 3

7. ದೊಡ್ಡಬಳ್ಳಾಪುರ ಪ್ಲೇಟ್‌; 1400 ಮೀ.

ಡೋಂಟ್‌ ಟ್ರಸ್ಟ್ ಎನಿ ಒನ್‌ 6,ಫ್ಲಾಶ್‌ ಟೈಮ್‌ 8, ಅಮೇಜಿಂಗ್‌ 9

ಉತ್ತಮ ಬೆಟ್‌: ಸಾಟರ್ನ್‌

ಜಾಕ್‌ಪಾಟ್‌ಗೆ 3,4,5,6,7; 1ನೇ ಟ್ರಿಬಲ್‌ಗೆ 2,3,4; 2ನೇ ಟ್ರಿಬಲ್‌ಗೆ 5.6.7

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !