ಭದ್ರತಾ ನಿಯಮ ಉಲ್ಲಂಘನೆ: ಪಾಕ್ ಸಹಾಯಕ ಕೋಚ್‌ ವಿಚಾರಣೆ

7

ಭದ್ರತಾ ನಿಯಮ ಉಲ್ಲಂಘನೆ: ಪಾಕ್ ಸಹಾಯಕ ಕೋಚ್‌ ವಿಚಾರಣೆ

Published:
Updated:

ಭುವನೇಶ್ವರ: ಭದ್ರತಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ಹಾಕಿ ತಂಡದ ಸಹಾಯಕ ಕೋಚ್‌ ಡ್ಯಾನಿಶ್‌ ಕಲೀಮ್‌ ಅವರ ವಿರುದ್ಧ ತನಿಖೆಗೆ ವಿಶ್ವ ಹಾಕಿ ಫೆಡರೇಷನ್ ಮುಂದಾಗಿದೆ.

ಕ್ರೀಡಾಂಗಣದ ಸುತ್ತ ತಿರುಗಾಡಿದ್ದಕ್ಕಾಗಿ ಅವರ ಮೇಲೆ ಕ್ರಮ ಕೈಗೊಳ್ಳಲು ಎಫ್ಐಎಚ್‌ ನಿರ್ಧರಿಸಿತ್ತು. ವಿಶ್ವಕಪ್ ಟೂರ್ನಿಯ ಆರಂಭದಿಂದಲೇ ಪಾಕಿಸ್ತಾನ ನಿರಾಸೆಗೆ ಒಳಗಾಗಿದೆ. ಉಪ ನಾಯಕ ಅಮದ್‌ಬಟ್‌ ಅವರಿಗೆ ಒಂದು ಪಂದ್ಯದ ನಿಷೇಧ ಹೇರಿದ ಬೆನ್ನಲ್ಲೇ ನಾಯಕ ಮುಹಮ್ಮದ್‌ ರಿಯಾಜ್‌ ಗಾಯಗೊಂಡು ಹೊರಗೆ ಉಳಿದಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !