ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಕ್ರೀಡಾಕೂಟದಲ್ಲಿ ಪೆಂಕಾಕ್‌ ಸಿಲಾಟ್‌: ನವೊರೆಮ್‌ ಶುಭಾರಂಭ

Last Updated 23 ಆಗಸ್ಟ್ 2018, 18:21 IST
ಅಕ್ಷರ ಗಾತ್ರ

ಜಕಾರ್ತ: ಭಾರತದ ಪೆಂಕಾಕ್‌ ಸಿಲಾಟ್‌ ಸ್ಪರ್ಧಿ ನವೊರೆಮ್‌ ಬೊಯನಾವೊ ಸಿಂಗ್‌ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದ್ದಾರೆ.

ಗುರುವಾರ ನಡೆದ ಪುರುಷರ 50–55 ಕೆ.ಜಿ. ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ನವೊರೆಮ್‌ 5–0ಯಿಂದ ಕಿರ್ಗಿಸ್ತಾನದ ಸುಲೈಮನ್‌ಕುಲ್‌ ಉವುಲು ಅವರನ್ನು ಪರಾಭವಗೊಳಿಸಿದರು.

ಶುಕ್ರವಾರ ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಬೊಯನಾವೊ ಅವರು ಫಿಲಿಪ್ಪೀನ್ಸ್‌ನ ದುಮಾನ್‌ ದಿನೆಸ್‌ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT