ಭಾನುವಾರ, ನವೆಂಬರ್ 17, 2019
24 °C

ಫೆಬ್ರುವರಿಯಲ್ಲಿ ಪ್ರೊ ವಾಲಿಬಾಲ್‌ ಲೀಗ್‌

Published:
Updated:

ನವದೆಹಲಿ: ಪ್ರೊ ವಾಲಿಬಾಲ್‌ ಲೀಗ್‌ ಎರಡನೇ ಆವೃತ್ತಿಗೆ ಮುಂದಿನ ವರ್ಷದ ಫೆಬ್ರುವರಿಯಲ್ಲಿ ಚಾಲನೆ ಸಿಗಲಿದೆ.

ಭಾರತ ವಾಲಿಬಾಲ್‌ ಫೆಡರೇಷನ್‌ (ವಿಎಫ್‌ಐ) ಶುಕ್ರವಾರ ಈ ವಿಷಯ ತಿಳಿಸಿದೆ.

ಈ ಬಾರಿ ಒಟ್ಟು 22 ಪಂದ್ಯಗಳು ಆಯೋಜನೆಯಾಗಲಿದ್ದು ಫೈನಲ್‌ ಪೈಪೋಟಿಯು ಮಾರ್ಚ್‌ 1ರಂದು ನಿಗದಿಯಾಗಿದೆ.

ಪ್ರತಿಕ್ರಿಯಿಸಿ (+)