ವಾಲಿಬಾಲ್‌: ಕ್ಯಾಲಿಕಟ್‌ಗೆ ಜಯ

7

ವಾಲಿಬಾಲ್‌: ಕ್ಯಾಲಿಕಟ್‌ಗೆ ಜಯ

Published:
Updated:

ಕೊಚ್ಚಿ: ಕ್ಯಾಲಿಕಟ್‌ ಹೀರೋಸ್‌ ತಂಡ ಪ್ರೊ ವಾಲಿಬಾಲ್ ಲೀಗ್‌ ಪಂದ್ಯದಲ್ಲಿ ಗೆದ್ದಿದೆ.

ರಾಜೀವ್‌ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕ್ಯಾಲಿಕಟ್‌ 15–14, 11–15, 15–11, 15–9, 15–8ರಲ್ಲಿ ಅಹಮದಾಬಾದ್‌ ಡಿಫೆಂಡರ್ಸ್‌ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !