ಸೋಮವಾರ, ಆಗಸ್ಟ್ 26, 2019
20 °C
ಪುಣೆ ರೇಸ್‌

‘ನ್ಯೂ ಇಂಗ್ಲೆಂಡ್‌’ ಗೆಲ್ಲುವ ನಿರೀಕ್ಷೆ

Published:
Updated:

ಭಾನುವಾರ ಪುಣೆ ರೇಸ್‌ಗಳ ಪ್ರಧಾನ ಆಕರ್ಷಣೆ ‘ಟರ್ಫ್‌ ಕ್ಲಬ್‌ ಟ್ರೋಫಿ’ ರೇಸ್‌ನಲ್ಲಿ ‘ನ್ಯೂ ಇಂಗ್ಲೆಂಡ್‌’ ಗೆಲ್ಲುವ ನಿರೀಕ್ಷೆ ಇದೆ. ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿರುವ ಆರು ರೇಸ್‌ಗಳಿಗೆ ನಮ್ಮ ಆಯ್ಕೆ:

ರೇಸ್‌–1: ಟಿಯಾನ್‌ಜಿನ್‌ 2, ಲಾಂಬ್ರೆಟ್ಟ 1, ಮಾಸ್ಟರ್‌ ಆಫ್‌ ಸ್ಟಡೀಸ್‌ 8.

ರೇಸ್‌–2: ಮಾಂಕ್‌ 4, ಪ್ರಾಪರ್ಲಿ ಪಾಶ್‌ 9, ಪೆರಿವಿಂಕಲ್‌ 8.

ರೇಸ್‌–3: ಎನಿಡ್‌ ಬ್ಲೈಟನ್‌ 5, ಮೆಜೆಸ್ಟಿಕ್‌ ವಾರಿಯರ್‌ 1, ಚೆಪಿರಾಹ್‌ 4.

ರೇಸ್‌–4: ಬರ್ನೈಸ್‌ 3, ಫಿಂಡ್ಲರಾಫ್‌ 4, ಹಾಡ್‌ಸನ್ಸ್‌ ಹಾರ್ಸ್‌ 2.

ರೇಸ್‌–5: ನ್ಯೂ ಇಂಗ್ಲೆಂಡ್‌ 2, ಆಸಮ್‌ ಒನ್‌ 3, ಲಾ ರಾನ್‌ಡೈನ್‌ 1.

ರೇಸ್‌–6: ಫ್ರೀಜ್‌ 6, ನಾಟ್ಟಿಂಗ್‌ ಹಿಲ್‌ 8, ಕ್ಯಾಸ್ಟಿಲಿಯನ್‌ 4.

ಉತ್ತಮ ಬೆಟ್‌: ಮಾಂಕ್‌

ಜಾಕ್‌ಪಾಟ್‌: 2,3,4,5,6; ಟ್ರಿಬಲ್‌ : 4,5,6,.

Post Comments (+)